ಬಾದಾಮಿ: ಅನಿವಾಸಿ ಭಾರತೀಯರು ಡಚ್ಚರ ನೆಲ ಹಾಲೆಂಡ್ ನಲ್ಲಿ ೭೫ ನೆಯ ಸ್ವಾತಂತ್ರ‍್ಯೋತ್ಸವ ಸಂಭ್ರಮಾಚರಣೆ ಮಾಡಿದರು. ಧ್ವಜಾರೋಹಣ ನೆರವೇರಿಸಿ ರಾಷ್ಟ್ರಗೀತೆ ಯನ್ನೂ ಹಾಡಿ ಭಾರತಾಂಬೆ ಬಾವುಟಕ್ಕೆ ಸೆಲ್ಯೂಟ್ ಮಾಡಿ ಗೌರವ ಸಲ್ಲಿಸಿದರು. ಈ ಸ್ವಾತಂತ್ರೋತ್ಸವದ ಸಂಭ್ರಮಾಚರಣೆಯಲ್ಲಿ ಅನಿವಾಸಿ ಭಾರತೀಯರಾದ ಬಾದಾಮಿಯ ಅಶೋಕ್ ಹಟ್ಟಿ, ವಿಕ್ರಂ ರಜತ್,ಸತೀಶ್ ಶರ್ಮಾ,,ಸಂತೋಷ್ ಜೋಪ, ಗೌರವ್ ವಾಣಿ ಯಾ,ಬ್ರಿಜ್ವಾಲಾ,ಅಮಿತ್, ರಾಜೀ,, ಮತ್ತು ಅವಿನಾಶ್ ಪಾಲ್ಗೊಂಡಿದ್ದರು.
ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ.
More Stories
ಏ.೨೨ ಕ್ಕೆ ಹಳಗೇರಿ- ಉಗಲವಾಟ ದಲ್ಲಿ ಬೃಹತ್ ಕಾರ್ಯಕ್ರಮ
2021-2022 ನೇ ಸಾಲಿನ ಏಳನೇ ವರ್ಗದ ವಿದ್ಯಾರ್ಥಿಗಳನ್ನು ಬೀಳ್ಕೊಡುಗೆ ಕಾರ್ಯಕ್ರಮ
ದಾಹ ತಣಿಸುವ ಆರವಟಿಗೆ ಆರಂಭಿಸಿ ಜನರ ಮೆಚ್ಚುಗೆಗೆ ಪಾತ್ರವಾದ ಯುವಾ ಬ್ರಿಗೇಡ್ ಘಟಕ