December 22, 2024

Bhavana Tv

Its Your Channel

ಚಾಮರಾಜನಗರ ಜಿಲ್ಲೆಯ ದೊಡ್ಡರಾಯಪೇಟೆ ಗ್ರಾಮದ ಅಕ್ಕ ತಂಗಿಯರ ಕಿಕ್ ಬಾಕ್ಸಿಂಗ್ ಸಾಧನೆ.

ಚಾಮರಾಜನಗರ:- ಇತ್ತೀಚೆಗೆ ಮಹಾರಾಷ್ಟçದ ಪುಣೆಯ ಬಾಲೇವಾಡಿ ಛತ್ರಪತಿ ಶಿವಾಜಿ ಸ್ಟೇಡಿಯಂನಲ್ಲಿ ನಡೆದಂತಹ ರಾಷ್ಟçಮಟ್ಟದ ಕಿಕ್ ಬಾಕ್ಸಿಂಗ್ ಕ್ರೀಡೆಯಲ್ಲಿ ಚಾಮರಾಜನಗರ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ನಿಂದ ಸಿಂಚನ ಆರ್ ಮತ್ತು ಗೌತಮಿ ಆರ್ ಭಾಗವಹಿಸಿ ಎರಡು ಚಿನ್ನ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕಗಳನ್ನು ಪಡೆಯುವುದರ ಮುಖಾಂತರ ಐರ್ಲೆಂಡ್ ನಲ್ಲಿ ನಡೆಯುವಂತಹ world cadets & Juniors Championship ಗೆ ಆಯ್ಕೆ ಆಗಿದ್ದಾರೆ.

ಈ ಅಕ್ಕತಂಗಿಯರು ಚಾಮರಾಜನಗರ ಜಿಲ್ಲಾ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ್ದಂತಹ ರಾಜೇಶ್ ಬಿ ರವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

error: