March 14, 2025

Bhavana Tv

Its Your Channel

ಶ್ರೀ ಹಳೇಕೋಟೆ ಹನುಮಂತ ದೇವ ಸಾರದಹೊಳೆ ಇದರ ಭಕ್ತಿ ಗೀತೆಯ ಧ್ವನಿ ಸುರುಳಿ ಬಿಡುಗಡೆ

ಶಿರಾಲಿ ; ಶ್ರೀ ಹಳೇಕೋಟೆ ಹನುಮಂತ ದೇವ ಸಾರದಹೊಳೆ ಇದರ ಭಕ್ತಿ ಗೀತೆಯ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮವು ಶನಿವಾರ ಯುಗಾದಿಯಂದು ಲಹರಿ ಮ್ಯೂಸಿಕ್ ಮೂಲಕ ಯೂಟೂಬ್‌ನಲ್ಲಿ ಬಿಡುಗಡೆ ಯಾಗಿದ್ದು ಇದರಲ್ಲಿ ೬ ಹಾಡುಗಳಿವೆ, ಅನುರಾಧ ಭಟ್ ಹಾಡಿರುವ ಒಂದು ಗೀತೆಯ ವಿಡಿಯೋ ಬಿಡುಗಡೆ ಮಾಡುವ ಮೂಲಕ ದೇವಸ್ಥಾನದ ಮೊಕ್ತೇಸರ ಮಂಡಳಿ ನಾಮಧಾರಿ ಅಭಿವೃದ್ಧಿ ಸಂಘದ ಪದಾದಿಕಾರಿಗಳು ಚಾಲನೆ ನೀಡಿದರು..

ಅಧ್ಯಕ್ಷರು ಸುಬ್ರಾಯ ನಾಯ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಕೃಷ್ಣ ನಾಯ್ಕ, ಗೌರವ ಕಾರ್ಯಧ್ಯಕ್ಷರು ಜೆ ಜೆ ನಾಯ್ಕ ಮಾತಾನಾಡಿದರು.

error: