December 21, 2024

Bhavana Tv

Its Your Channel

ಏ.೨೨ ಕ್ಕೆ ಹಳಗೇರಿ- ಉಗಲವಾಟ ದಲ್ಲಿ ಬೃಹತ್ ಕಾರ್ಯಕ್ರಮ

ಬಾದಾಮಿ:- ದಿನಾಂಕ ೨೨-೦೪-೨೦೨೨ ರಂದು ಹಳಗೇರಿ- ಉಗಲವಾಟ ದಲ್ಲಿ ಬೃಹತ್ ಕಾರ್ಯಕ್ರಮದ ಅಂಗವಾಗಿ ಪೂರ್ವಭಾವಿಯಾಗಿ ಹಳಗೇರಿ-ಉಗಲವಾಟ ಗ್ರಾಮದ ಮದ್ಯೆ ಏರ್ಪಡಿಸುವ ಕಾರ್ಯಕ್ರಮದ ಸ್ಥಳಕ್ಕೆ ಯುವ ಮುಖಂಡರಾದ ಹೊಳಬಸು ಶೆಟ್ಟರ, ಎಮ್.ಬಿ.ಹಂಗರಗಿ, ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಹನಮಂತಗೌಡ ಯಕ್ಕಪ್ಪನವರ, ಮಹೇಶ ಹೊಸಗೌಡರ, ರಾಜಮಹ್ಮದ ಬಾಗವಾನ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಪುಂಡಲೀಕ ಘಟ್ನೂರ, ಬಿ.ಬಿ.ಸೂಳಿಕೇರಿ, ಶಶಿ ಉದಗಟ್ಟಿ, ರೇವಣಸಿದ್ದಪ್ಪ ನೋಟಗಾರ,ಬಸವರಾಜ ಬ್ಯಾಹಟ್ಟಿ, ಮಂಜು ಹೊಸಮನಿ,ಪಾಂಡು ಕಟ್ಟಿಮನಿ,ಪರಶುರಾಮ ರೋಣದ,ಶಂಕರ ಕನಕಗಿರಿ, ಬೀಮಶಿ ಕಮ್ಮಾರ,ಬಾಳು ಕಾಗಿ,ಸಾಬಣ್ಣ ಹೊಸಗೌಡರ, ಶಿವು ಕೋನೇರಿ,ಯಲ್ಲಪ್ಪ ಮಣ್ಣೂರ,ಕ್ಯಾತನವರ, ಮಹ್ಮದರಪೀಕ ಪೀರಖಾನ, ಮಂಜು ತಿಮ್ಮಾಪುರ, ಮಲ್ಲಪ್ಪ ಹಡಪದ,ಮೋದಿನಸಾಬ ಚಿಕ್ಕೂರ,ವಿಠ್ಠಲ ಗೌಡರ,ಬಸವರಾಜ ಹರಿಣಶಿಕಾರಿ,ರಾಜು ಚೋರಗಸ್ತಿ,ಯಾಸೀನ ಖಾಜಿ, ಎ.ಪಿ.ಎಮ್.ಸಿ .ಮಾಜಿ ಉಪಾದ್ಯಕ್ಷ ಯಲಗುರ್ದಪ್ಪ,
ಉಸ್ಮಾನಸಾಬ ಅತ್ತಾರ, ಸೈದುಸಾಬ ಚೌಧರಿ,ನಾಗಪ್ಪ ಚೂರಿ, ಭೀಮಸೇನ ಬದಾಮಿ,ಯಮನಪ್ಪ ಮ್ಯಾಗೇರಿ,ಉಸ್ಮಾನಸಾಬ ಮುಲ್ಲಾ,ಶಿವು ಮಣ್ಣೂರ, ಸಿದ್ದು ಗೌಡರ,ಇತರ ಮುಖಂಡರು ಉಪಸ್ಥಿತರಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: