December 22, 2024

Bhavana Tv

Its Your Channel

ದಕ್ಷಿಣ ಪದವೀಧರರ ಕ್ಷೇತ್ರದ ಅಭ್ಯರ್ಥಿ ಮೈ .ವಿ. ರವಿಶಂಕರ್ ರವರ ಪರ ಶಾಸಕ ಸಿ ಎಸ್ ನಿರಂಜನ್ ಕುಮಾರ್ ಪ್ರಚಾರ

ಗುಂಡ್ಲುಪೇಟೆ ಪಟ್ಟಣದಲ್ಲಿರುವ ಪದವೀಧರರ ಮನೆಗಳಿಗೆ ಬೈಕ್ ಮೂಲಕ ತೆರಳಿ ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಮೈ .ವಿ. ರವಿಶಂಕರ್ ಅವರ ಪರ ಶಾಸಕ ಸಿ ಎಸ್ ನಿರಂಜನ್ ಕುಮಾರ್ ಮತಯಾಚಿಸಿದರು.

ಈ ಸಂದರ್ಭದಲ್ಲಿ ಶಾಸಕ ಸಿಎಸ್ ನಿರಂಜನ್ ಕುಮಾರ್, ಪುರಸಭೆ ಅಧ್ಯಕ್ಷ ಪಿ . ಗಿರೀಶ್, ಪುರಸಭೆ ಉಪಾಧ್ಯಕ್ಷರಾದ ದೀಪಿಕಾ ಅಶ್ವಿನ್, ಸದಸ್ಯರುಗಳಾದ ನಾಗೇಶ್, ಕಿರಣ್ ,ಬಸವರಾಜು, ಮಂಡಲ ಅಧ್ಯಕ್ಷ ಜಗದೀಶ್, ಎಚ್ ಎಂ ಪ್ರಣಯ್, ಎಸ್ ಸಿ ಮಂಜುನಾಥ್, ನಮೋ ಮಂಜು, ಇನ್ನು ಮುಂತಾದವರು ಮತ್ತು ಪದವಿದರರು ಮುಖಂಡರುಗಳು ಕಾರ್ಯಕರ್ತರುಹಾಜರಿದ್ದರು

ವರದಿ: ಸದಾನಂದ ಕನ್ನೇಗಾಲ

error: