December 22, 2024

Bhavana Tv

Its Your Channel

ಬಿಜೆಪಿ ಅಭ್ಯರ್ಥಿ ಮೈ. ವಿ.ರವಿಶಂಕರ್ ಪರ ಮತಯಾಚನೆ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ದಕ್ಷಿಣ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ ವಿ ರವಿಶಂಕರ್ ರವರ ಪರವಾಗಿ ಕನ್ನೆಗಾಲ ಗ್ರಾಮದಲ್ಲಿಹಂಗಳ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಬಸವೇಶ್, ನೇತೃತ್ವದಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಚ್ ಎಂ ಪ್ರಣಯ್ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಬಸವೇಶ್, ನಿವೃತ್ತ ಮುಖ್ಯ ಶಿಕ್ಷಕರಾದ ಮಹಾದೇವಪ್ಪ, ಶಕ್ತಿಕೇಂದ್ರದ ಅಧ್ಯಕ್ಷರಾದ ಕೆ ಎಸ್ ಸುರೇಶ್,ಯುವ ಮುಖಂಡರಾದ ಮಾದೇಶ್, ನಾಗೇಂದ್ರ, ಚಂದ್ರು , ವಸಂತ್ ಕುಮಾರ್ ಕೆಎಸ್, ಮಹದೇವಪ್ಪ ಇನ್ನು ಮುಂತಾದವರು ಹಾಜರಿದ್ದರು

ವರದಿ:ಸದಾನಂದ ಕನ್ನೇಗಾಲ

error: