December 22, 2024

Bhavana Tv

Its Your Channel

ಚಾಮುಲ್ ನಿರ್ದೇಶಕರ ಚುನಾವಣೆಗೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಂಜುoಡ ಪ್ರಸಾದ್ ಹಾಗೂ ಎಚ್ ಎನ್. ನಟೇಶ್ ಕಣಕ್ಕೆ.

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಎಚ್ ಎಸ್ ನಂಜುAಡ ಪ್ರಸಾದ್ ಹಾಗೂ ಎಚ್ ಎನ್. ನಟೇಶ್ ರವರು ಚಾಮುಲ್ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸುತ್ತಿದ್ದು ಇಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಕಾಡಾ ಅಧ್ಯಕ್ಷರಾದ ಎಚ್ ಎಸ್ ನಂಜಪ್ಪ, ಮಾಜಿ ಸಂಸದರಾದ ಎ. ಸಿದ್ದರಾಜು,ಕಾಂಗ್ರೆಸ್ ಮುಖಂಡರುಗಳಾದ ಪಿ. ಬಿ. ರಾಜಶೇಖರ್ ,ಕಬ್ಬಹಳ್ಳಿ ಮಹೇಶ್ ,ಎಲ್. ಸುರೇಶ್, ಚಂದ್ರಪ್ಪ, ಕೆಂಪರಾಜು, ಚೆನ್ನಪ್ಪ, ಹಾಗೂ ಇನ್ನೂ ನೂರಾರು ಕಾರ್ಯಕರ್ತರು ಹಾಜರಿದ್ದರು.
ವರದಿ:ಸದಾನಂದ ಕನ್ನೇಗಾಲ

error: