December 22, 2024

Bhavana Tv

Its Your Channel

ಜಿದ್ದಾಜಿದ್ದಿನ ಕಣವಾಗಿರುವ ಚಾಮುಲ್ ಚುನಾವಣೆಗೆ ಮೂಲ ಬಿಜೆಪಿ ಕಾರ್ಯಕರ್ತ ಮುಡುಗೂರು ಎಂ.ಪಿ .ಸುನೀಲ್ ಕಣಕ್ಕೆ

ಗುಂಡ್ಲುಪೇಟೆ:-ವಿಧಾನಸಭಾ ಕ್ಷೇತ್ರದಿಂದ ಚಾಮೂಲ್ ಚುನಾವಣೆಗೆಬಿಜೆಪಿಯ ಮೂಲ ಕಾರ್ಯಕರ್ತ ಮೂಡುಗೂರು ಎಂಪಿ ಸುನೀಲ್ ರವರು ಶ್ರೀ ಕ್ಷೇತ್ರ ಸ್ಕಂದಗಿರಿ ಪಾರ್ವತಮ್ಮನವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಕುದೇರಿ ನ ಕಛೇರಿ ಯಲ್ಲಿ ನಾಮ ಪತ್ರವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅಭ್ಯರ್ಥಿ ಎಂ . ಪಿ. ಸುನೀಲ್, ಶೀಲವಂತ ಪುರ ಮಲ್ಲಿಕಾರ್ಜುನ್, ಗುರುವಿನಪುರ ಶಿವಲಿಂಗಪ್ಪ, ಪ್ರಸಾದ್ ಎಚ್ .ಎ0. ಹೂರದಹಳ್ಳಿ ,ಶಿವಕುಮಾರ್ ಶಿಂ ಡನಪುರ, ಮುಡು ಗೂರು ಮಲ್ಲು, ಹಾಗೂ ಸುನೀಲ್ ಅಭಿಮಾನಿಗಳು ಹಾಜರಿದ್ದರು.

ವರದಿ: ಸದಾನಂದ ಕನ್ನೇಗಾಲ

error: