December 19, 2024

Bhavana Tv

Its Your Channel

ಸೋಮ ಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿoದ 40 ಮಹಿಳೆಯರಿಗೆ 36 ಲಕ್ಷದ ಸಾಲದ ಚೆಕ್ ವಿತರಣೆ

ಗುಂಡ್ಲುಪೇಟೆ ತಾಲೂಕಿನ ಸೋಮ ಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಾಲ್ಕು ಮಹಿಳಾ ಸಂಘಕ್ಕೆ 40 ಮಹಿಳೆಯರಿಗೆ 36 ಲಕ್ಷದ ಸಾಲದ ಚೆಕ್ ವಿತರಿಸಿದ ಮೈಸೂರು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರಾದ ಜಿ. ಡಿ. ಹರೀಶ್ ಗೌಡರು, ಉಪಾಧ್ಯಕ್ಷರಾದ ಎಂ.ಪಿ ಸುನಿಲ್ ರವರು ವಿತರಣೆ ಯನ್ನು ಮಾಡಿದರು.

ಈ ಸಂದರ್ಭದಲ್ಲಿ ಪಿ.ಎ.ಸಿ.ಸಿ. ಅಧ್ಯಕ್ಷರಾದ ಶಿವಬಸಪ್ಪ ಉಪಾಧ್ಯಕ್ಷರಾದ ಗುರುಮಲ್ಲ ಪ್ಪ, ನಿರ್ದೇಶಕರುಗಳು, ಬ್ಯಾಂಕಿನ ಅಧಿಕಾರಿ ವರ್ಗದವರುಮತ್ತು ಸಂಘದ ಎಲ್ಲಾ ಮಹಿಳೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು

ವರದಿ: ಸದಾನಂದ ಕನ್ನೇಗಾಲ

error: