December 22, 2024

Bhavana Tv

Its Your Channel

ಗುಂಡ್ಲುಪೇಟೆ ತಾಲೂಕು ಕನ್ನಡ ಸಾಹಿತ್ಯ ಕಾರ್ಯಕಾರಿ ಸಮಿತಿ ರಚನೆ

ಗುಂಡ್ಲುಪೇಟೆ ತಾಲೂಕು ಕನ್ನಡ ಸಾಹಿತ್ಯ ಕಾರ್ಯಕಾರಿ ಸಮಿತಿ ರಚನೆಯನ್ನು ಹೊಸದಾಗಿ ಮಾಡಿದ್ದು ಕಾರ್ಯಕಾರಿ ಸಮಿತಿಯ ಸ್ಥಾನದ ಅಧ್ಯಕ್ಷರನ್ನಾಗಿ ಬಿ.ಟಿ.ಜಗತ್ ಪ್ರಕಾಶ್ , ಗೌರವ ಕಾರ್ಯದರ್ಶಿಯಾಗಿ ಮಹೇಶ್ ಎನ್ ಹಾಗೂ ಎಚ್. ಎಂ. ಪ್ರಸಾದ್ ಹೂರದಹಳ್ಳಿ, ಗೌರವ ಕೋಶ್ಯಾಧ್ಯಕ್ಷರಾಗಿ ನಿಶಾದ್ ಅಹಮದ್ ಎಸ್, ಮಹಿಳಾ ಸಾಹಿತಿ ವಿ ಮಂಜುಳಾ, ಶ್ರೀಮತಿ ನಾ ಮಹೇಶ್ವರಿ, ಪರಿಶಿಷ್ಟ ಜಾತಿ ಪ್ರತಿನಿಧಿ ಶುಭಾಷ್, ಕೆ ರಾಜು, ಪರಿಶಿಷ್ಟ ಪಂಗಡದ ಪ್ರತಿನಿಧಿ ಬಿ.ಮ .ಸುರೇಶ, ಕರ್ನಾಟಕ ಕಾವಲು ಪಡೆಯ ಸಂಘದ ಪ್ರತಿನಿಧಿಯಾದ, ಎಸ್ ಮುಬಾರಕ್, ಹಾಗೂ ಇತರೆ ಸದಸ್ಯರುಗಳಾದ ಡಿ ರವಿಕುಮಾರ್, ಗು0 ,ಪು, ದೇವರಾಜು ,ಟಿ.ಬಿ .ಬೈಜು, ಟಿ ಶಾಂತೇಶ್, ಕೆ ಅರ್ಜುನ ,ಹ, ರಮೇಶ, ಈ ಮೇಲ್ಕಂಡ ಸದಸ್ಯರುಗಳು ಶ್ರದ್ಧೆ ಹಾಗೂ ಬದ್ಧತೆಯಿಂದ ತಮಗೆ ವಹಿಸಿರುವ ಜವಾಬ್ದಾರಿಯನ್ನು ನಿಭಾಯಿಸುವ ಮೂಲಕ ಪರಿಷತ್ತಿನ ಗೌರವವನ್ನು ಹೆಚ್ಚಿಸುತ್ತಾರೆ ಎಂಬ ವಿಶ್ವಾಸವನ್ನು ಇಟ್ಟು ತಾಲೂಕು ಕಾರ್ಯಕಾರಿ ಸಮಿತಿಯ ನೂತನ ಸದಸ್ಯರಿಗೂ ರಾಜ್ಯ ಅಧ್ಯಕ್ಷರಾದ ನಾಡೋಜ ಡಾಕ್ಟರ್ ಮಹೇಶ್ ಜೋಶಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಎ0. ಶೈಲಾ ಕುಮಾರ್ ರವರು ಶುಭ ಹಾರೈಸಿರುತ್ತಾರೆ.

ವರದಿ: ಸದಾನಂದ ಕನ್ನೇಗಾಲ

error: