April 18, 2025

Bhavana Tv

Its Your Channel

ಗುಂಡ್ಲುಪೇಟೆಯಲ್ಲಿ ಗೌರಿ ಹಬ್ಬದಂದು ವಿಶೇಷ ಮಂಗಳ ಗೌರಿ ಪೂಜೆ

ಗುಂಡ್ಲುಪೇಟೆ ಪಟ್ಟಣದ ಮನೆ ಮನೆಗಳಲ್ಲಿ ವಿಶೇಷ ವಾಗಿ ಇಂದು ಗೌರಿ ಹಬ್ಬದ ಪ್ರಯುಕ್ತ ಮಂಗಳ ಗೌರಿ ಪೂಜೆ ಕಾರ್ಯಕ್ರಮ ನಡೆಯಿತು. ಮಹಿಳೆಯರು ಬಹಳ ವಿಜೃಂಭಣೆಯಿoದ ದೇವರ ಕಾರ್ಯವನ್ನು ನೆರೆವೇರಿಸಿದರು

ಈ ಸಂದರ್ಭದಲ್ಲಿ ಶ್ರೀಮತಿಗಳಾದ ರೇಖಾ, ನಂದಿನಿ, ,ಪ್ರೇಮ, ,ರಾಜೇಶ್ವರಿ, ಕುಮಾರಿ ಪ್ರೀತಿ ಸೇರಿದಂತೆ ಹಲವಾರು ಮಹಿಳೆಯರು ಭಾಗಿಯಾಗಿದ್ದರು

ವರದಿ: ಸದಾನ0ದ ಕನ್ನೆಗಾಲ

error: