December 20, 2024

Bhavana Tv

Its Your Channel

ಬಿ .ಡಿ ಮರಿಸ್ವಾಮಿ ನಿಧನ

ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ಬೆಟ್ಟದ ಮಾದಳ್ಳಿಯ ಬಿಡಿ ಶಿವ ಬುದ್ದಿಯವರ ಸಹೋದರ ಬಿ .ಡಿ ಮರಿಸ್ವಾಮಿ(57) ನೆನ್ನೆ ಹೃದಾಯಾಘಾತದಿ0ದ ನಿಧನರಾಗಿದ್ದಾರೆ.

ಇಬ್ಬರು ಪುತ್ರಿಯರೂ, ಮೂವರು ಸಹೋದರರನ್ನು ಅಗಲಿದ್ದಾರೆ, ಮೃತರ ಅಂತ್ಯಕ್ರಿಯೆ ಬೆಟ್ಟದ ಮಾದಹಳ್ಳಿಯಲ್ಲಿ ನೆರವೇರಿತು. ಸಮಾಜಮುಖಿಯಾದ ಬಿ.ಡಿ. ಮರಿಸ್ವಾಮಿ ಅಕಾಲಿಕ ನಿಧನದಿ0ದ ಅವರ ಕುಟುಂಬ ಅಲ್ಲದೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಇದಕ್ಕೆ ಸಂತಾಪ ಸೂಚಿಸಿದ ತಾಲೂಕು ಡಿ ಎಸ್ ಎಸ್ ಮುಖಂಡರಾದ ನಂಜುAಡಸ್ವಾಮಿ ರಂಗಸ್ವಾಮಿ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕರಾದ ಸುಭಾಸ್ ಮಾಡ್ರಹಳ್ಳಿ,ಸೋಮಣ್ಣ ಆರ್, ರಮೇಶ್ ಕಬ್ಬಳಿ, ಮಲ್ಲೇಶ್ ವೀರ ನಪುರ, ತೋ0ಡವಾಡಿ ಶಿವಯ್ಯ ಸೇರಿದಂತೆ ಹಲವಾರು ಮುಖಂಡರುಗಳು ಸ0ತಾಪವನ್ನು ಸೂಚಿಸಿದಾರೆ.

ವರದಿ: ಸದಾನ0ದ ಕನ್ನೆಗಾಲ

error: