December 21, 2024

Bhavana Tv

Its Your Channel

ಸ್ಕಂದಗಿರಿ ಶ್ರೀ ಪಾರ್ವತಮ್ಮನವರ ದೇವಸ್ಥಾನದ ನವೀಕರಣಕ್ಕೆ 27 ಲಕ್ಷ ರೂಪಾಯಿ ಬಿಡುಗಡೆ

ಗುಂಡ್ಲುಪೇಟೆ ತಾಲೂಕಿನ ಸ್ಕಂದಗಿರಿ ಶ್ರೀ ಪಾರ್ವತಮ್ಮನವರ ದೇವಸ್ಥಾನದ ನವೀಕರಣಕ್ಕೆ 27 ಲಕ್ಷ ರೂಪಾಯಿಗಳನ್ನು ಬಿಡುಗಡೆಗೊಳಿಸಿದ್ದು ಇಂದು ಶಾಸಕರಾದ ಸಿ ಎಸ್ ನಿರಂಜನ್ ಕುಮಾರ್ ರವರು ದೇವಸ್ಥಾನಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ದೇವಸ್ಥಾನದ ನವೀಕರಣದ ಬಗ್ಗೆ ಚರ್ಚಿಸಿದರು .

ಈ ಸಂದರ್ಭದಲ್ಲಿ ಜಿಲ್ಲಾ ತೋಟಗಾರಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ಲೋಕೇಶ್ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾದ ಹೊರೆಯಲ ಮಹೇಶ್,ಮಾಧ್ಯಮ ಸಂಚಾಲಕರಾದ ಎಸ್ ಸಿ ಮಂಜುನಾಥ್, ಹುಂಡಿಪುರ ಮಂಜು, ಎಪಿಎಂಸಿ ಅಧ್ಯಕ್ಷರಾದ ರವಿ, ತಾಲೂಕು ದಂಡಧಿಕಾರಿ ರವಿಶಂಕರ್, ಸೇರಿದಂತೆ ಸ್ಥಳೀಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು

ವರದಿ: ಸದಾನಂದ ಕನ್ನೇಗಾಲ

error: