December 20, 2024

Bhavana Tv

Its Your Channel

ವಿಜೃಂಭಣೆಯಿoದ ನಡೆದ ಶ್ರೀ ಮಲೆ ಮಹದೇಶ್ವರ ದೇವರ ರಥೋತ್ಸವ

ಗುಂಡ್ಲುಪೇಟೆ ತಾಲೂಕಿನ ಮಳವಳ್ಳಿ ಗ್ರಾಮದಲ್ಲಿ ಶ್ರೀ ಮಲೆ ಮಹದೇಶ್ವರ ರಥೋತ್ಸವ ವಿಜೃಂಭಣೆಯಿoದ ನಡೆಯಿತು. ಭಕ್ತಾದಿಗಳು ಈಡುಗಾಯಿ ಒಡೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಮಳವಳ್ಳಿ ಗ್ರಾಮದ ಮುಖಂಡರುಗಳು ಯುವಕರು ಗ್ರಾಮಸ್ಥರುಗಳು ಇದ್ದರು.
ವರದಿ:ಸದಾನಂದ ಕನ್ನೆಗಾಲ

error: