December 22, 2024

Bhavana Tv

Its Your Channel

ಆಕ್ಸಿಜನ್ ಕಡಿಮೆಯಾದ ಹಿನ್ನೆಲೆ ತಡರಾತ್ರಿ ಆಕ್ಸಿಜನ್ ತಲುಪಿಸಿದ ಸಂಸದ ಮುನಿಸ್ವಾಮಿ

ಕೋಲಾರ: ಇಲ್ಲಿಗೆ ಪೂರೈಕೆಯಾಗುತ್ತಿದ್ದ ಆಕ್ಸಿಜನ್ ಕಡಿಮೆಯಾಗುತ್ತಿದ್ದಂತೆ ಇಲ್ಲಿನ ಜಿಲ್ಲಾಧಿಕಾರಿ ಸೆಲ್ವಮಣಿರವರು ಸಂಸದ ಮುನಿಸ್ವಾಮಿಯವರಿಗೆ ತಿಳಿಸುತ್ತಿದ್ದಂತೆಯೇ ತಡ ರಾತ್ರಿ ಸಂಸದ ಎಸ್ ಮುನಿಸ್ವಾಮಿರವರು ಆಕ್ಸಿಜನ್ ತಲುಪಿಸಿದ್ದಾರೆ.

ಬೆಂಗಳೂರಿನ ಮಹದೇವ ಪುರ ಬಳಿ ಇರುವ ಬುರುಕ ಗ್ಯಾಸ್ ಲಿಮಿಟೆಡ್ ಅಕ್ಸಿಜನ್ ಗಾಗಿ ಕಾಯ್ತಿದ್ದ ಲಾರಿಯು ಮಾಲೂರಿನ ವೆಂಕಟೇಶ್ವರ ಏರ್ ಪ್ರೊಡಕ್ಟ್ ಗೆ ಸೇರಿದ ಲಾರಿಯಲ್ಲಿ ಆಕ್ಸಿಜನ್ನನ್ನು ರಾತ್ರಿಯೇ ಡ್ರಗ್ ಕಂಟ್ರೋಲರ್ ರಾಜೇಶ್, ಮಹೇಶ್ ಮತ್ತು ಟೆಕ್ನೀಷಿಯನ್, ಆಪರೇಟರ್ಸ್ ಗಳವರ ಜೊತೆ ಮಾತನಾಡಿ ಸ್ಥಳದಲ್ಲೇ ಇದ್ದು ಅಕ್ಸಿಜನ್ ತುಂಬಿಸಿ ಕಳುಹಿಸಿದ್ದಾರೆ.

error: