ಬಾದಾಮಿ ಕ್ಷೇತ್ರದ ಶಾಸಕರಾದ ಶ್ರೀ ಸಿದ್ದರಾಮಯ್ಯ ರವರ ಕಚೇರಿಯಲ್ಲಿ ಇಂದು ಶ್ರೀ ಭಕ್ತ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ಬಾಗಲಕೋಟೆ ಜಿಲ್ಲೆಯ ಚಾಲುಕ್ಯರ ನಾಡು ಬಾದಾಮಿಯಲ್ಲಿ ವಿಪಕ್ಷ ನಾಯಕ ಮಾಜಿ ಮುಖ್ಯಮಂತ್ರಿ ಹಾಲಿ ಬಾದಾಮಿ ಮತಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯನವರ ಶಾಸಕರ ಕಛೇರಿಯಲ್ಲಿ ಇಂದು ಭಕ್ತ ಶ್ರೇಷ್ಠ ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಯುವ ಮುಖಂಡರಾದ ಹೊಳಬಸು ಶೆಟ್ಟರ,,ಪಿ.ಆರ್.ಗೌಡರ, ಮಂಜು ಹೊಸಮನಿ,ಹನಮಂತ ದೇವರಮನಿ,ಹನಮಂತ ಅಪ್ಪಣ್ಣವರ,ನಾಗಪ್ಪ ಅಡಪಟ್ಟಿ, ಶ್ರೀಮತಿ ಬೇಲೊರಪ್ಪನವರ,ರೇವಣಸಿದ್ದಪ್ಪ ನೋಟಗಾರ,ಶಶಿ ಉದಗಟ್ಟಿ,ಶರಣಪ್ಪ ತಮಿನಾಳ,ಬೀರಪ್ಪ ಹನಮಸಾಗರ,ಶೊರಪ್ಪ ಕೊಪ್ಪಣ್ಣವರ,ಮಹೇಶ ದೇವರಮನಿ ಇತರ ಮುಖಂಡರು ಭಾಗವಹಿಸಿದ್ದರು.
ವರದಿ:- ರಾಜೇಶ್.ಎಸ್. ದೇಸಾಯಿ ಬಾದಾಮಿ
More Stories
ಏ.೨೨ ಕ್ಕೆ ಹಳಗೇರಿ- ಉಗಲವಾಟ ದಲ್ಲಿ ಬೃಹತ್ ಕಾರ್ಯಕ್ರಮ
2021-2022 ನೇ ಸಾಲಿನ ಏಳನೇ ವರ್ಗದ ವಿದ್ಯಾರ್ಥಿಗಳನ್ನು ಬೀಳ್ಕೊಡುಗೆ ಕಾರ್ಯಕ್ರಮ
ದಾಹ ತಣಿಸುವ ಆರವಟಿಗೆ ಆರಂಭಿಸಿ ಜನರ ಮೆಚ್ಚುಗೆಗೆ ಪಾತ್ರವಾದ ಯುವಾ ಬ್ರಿಗೇಡ್ ಘಟಕ