December 23, 2024

Bhavana Tv

Its Your Channel

BAGALAKOTE

ಬಾಗಲಕೋಟೆ: ದೀಪಾವಳಿಯ ಬಲಿಪಾಡ್ಯ ಹಬ್ಬದ ದಿನದಂದು ಗೋಮಾತಾ ಪೂಜಾ ಕಾರ್ಯಕ್ರಮವನ್ನು ಹುನಗುಂದ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ದೊಡ್ಡನಗೌಡ ಜಿ ಪಾಟೀಲ ಅವರ ನೇತೃತ್ವದಲ್ಲಿ ಇಳಕಲ್ ನಗರದ...

ಇಳಕಲ್ : ೧೫೩ ವರ್ಷಗಳಷ್ಟು ಅತ್ಯಂತ ಹಳೆಯದಾದ ಇಳಕಲ್ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವಾಗಿದ್ದು ೧೩ ನೇ.ವಾರ್ಡಿನ ಆಯ್ಕೆ ಗೊಂಡ ಸದಸ್ಯ ಮಂಜುನಾಥ ಮಹಾಂತಪ್ಪ ಶೆಟ್ಟರ...

ಇಳಕಲ್ ಆರ್,ವೀರಮಣಿ ಭವನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಿವೇಶನ ಫಲಾನುಭವಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೇವಲ ಬಡಜನರಿಗೆ ಮೋಸ ಮಾಡುತ್ತಾ ಅವರಿಗೆ ಯಾವುದೇ ರೀತಿಯಿಂದ...

ಬಾದಾಮಿ: ಇಂದು ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದ ಸರಕಾರಿ ಪ್ರೌಢಶಾಲೆ ಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಾಡದೇವಿ ಶ್ರೀ ಭುವನೇಶ್ವರಿ ದೇವಿಯ ಪೋಟೊವನ್ನು ಪೂಜೆ ಮಾಡುವುದರ ಮೂಲಕ...

ಸಾವಳಗಿ: ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ಕರ್ನಾಟಕ ಪ್ರೇಸ್ ಕ್ಲಬ್, ನೂತನ ಕನ್ನಡ ಸಂಘ, ಶ್ರೀ ಪಾಂಡುರAಗ ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಘ, ಶ್ರೀ ಸತ್ಯಶೋಧಕ ಗ್ರಾಮೀಣ ಶಿಕ್ಷಣಾಭಿವೃದ್ದಿ...

ಇಳಕಲ್ : ಇಂದು ಇಳಕಲ್ ನಗರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳಿಂದ ಪುನೀತ್ ರಾಜಕುಮಾರ್ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು..ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನ...

ಇಳಕಲ್: ಸಿಂದಗಿ ವಿಧಾನಸಭಾ ಉಪಚುನಾವಣೆ ಪ್ರಯುಕ್ತ ಇಂದು ಕೊರಹಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಗಳಾದ ಕೊರಹಳ್ಳಿ, ಹೂವಿನಹಳ್ಳಿ, ಉಚಿತನವಾದಗಿ, ಮದರಿ ಗ್ರಾಮಗಳಲ್ಲಿ ಹುನಗುಂದ ಮತಕ್ಷೇತ್ರದ ಮಾಜಿ ಶಾಸಕರಾದ ವಿಜಯಾನಂದ...

ಇಳಕಲ್ :ಮಾನ್ಯ ಕರ್ನಾಟಕ ಸರ್ಕಾರ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಹಾಗೂ ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಬಾಗಲಕೋಟೆ ಇವರ...

ಇಳಕಲ್ ತಾಲ್ಲೂಕಿನ ದಾಸಬಾಳ ಗ್ರಾಮದ ಹೊರವಲಯದ ಬಾವಿಯೊಂದರಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ತಿಮ್ಮಣ್ಣ ತಂದೆ ಹನುಮಂತ ಗೌಂಡಿ (೪೭) ಎಂದು ಗುರುತಿಸಲಾಗಿದ್ದು ಹೆಂಡತಿ...

ಮುಧೋಳ : ಅಂಧ ಮುಕ್ತ ಸಮಾಜ ನಿರ್ಮಾಣದ ಧ್ಯೇಯದೊಂದಿಗೆ ಎಂ.ಆರ್.ಎನ್. (ನಿರಾಣಿ) ಫೌಂಡೇಶನ್ಮುಧೋಳದಲ್ಲಿ ಆಯೋಜಿಸಿದ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರನ್ನು ಎಂ.ಎo.ಜೋಶಿ...

error: