ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಹುನಗುಂದ ಎಸ್.ಆರ್.ಎನ್.ಇ. ಫೌಂಡೇಶನ್ ಹಾಗೂ ಸಂಕಲ್ಪ ಕೋಚಿಂಗ್ ಸೆಂಟರ್, ಧಾರವಾಡ ಇವರ ಸಹಯೋಗದೊಂದಿಗೆ ಕೆಎಎಸ್. ಪಿಎಸ್‌ಐ, ಪಿಸಿ ನಂತಹ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ...
BAGALAKOTE
ಚಾಲುಕ್ಯರ ನಾಡು ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದಲ್ಲಿ ಯಾದವ ಸಮಾಜದ ಬಾಂಧವರಿoದ ಯುಗಪುರುಷ ಶ್ರೀಕೃಷ್ಣ ನ ಜನ್ಮಾಷ್ಟಮಿ ಆಚರಣೆ ನಡೆಯಿತು. ಬಾಗಲಕೋಟೆ ಜಿಲ್ಲೆಯ ಚಾಲುಕ್ಯರ ನಾಡು ಬಾದಾಮಿ...
ಜಮಖಂಡಿ: ವ್ಯಕ್ತಿಯೊಬ್ಬರಿಗೆ ಪ್ರತಿದಿನ ೫೫ ಲೀಟರ್ ನೀರಿನ ಅಗತ್ಯವಿದ್ದು ಅದನ್ನು ಮನೆ ಮನೆಗೂ ಪೂರೈಸಲು ರಾಷ್ಟ್ರೀಯ ಮಹತ್ವರ ಯೋಜನೆ ಜಲ ಜೀವನ್ ಮಿಷನ್ ಎಂಬ ವಿನೂತನ ಯೋಜನೆ...
ಇಳಕಲ್ ಇಳಕಲ್ ನಗರದ ವಾರ್ಡನಂ ೩ ಲಕ್ಷ್ಮೀಗೌಡರ ಪೇಟೆಯಲ್ಲಿಯ ನಾರಾಯಣ ಚಿತ್ರಮಂದಿರ ಹತ್ತಿರದ ಹಸಿರೆ ಉಸಿರಾಗಿಸಿಕೊಂಡ ಪರಿಸರ ಪ್ರೇಮಿ, ಪತ್ರಕರ್ತರಾದ ವಿನೋದ ಬಾರಿಗಿಡದ ಅವರ ಮನೆಯ ಮುಂದೆ...
ಬಾಗಲಕೋಟೆ: ನಗರದ ಸರ್ಕಾರಿ ಪ್ರೌಡ ಶಾಲೆ ಕರಡಿಯಲ್ಲಿ ಶಾಲಾ ಪ್ರಾರಂಭೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷ ವೃಂದ ವಿದ್ಯಾರ್ಥಿಗಳಿಗೆ ಆತ್ಮೀಯವಾಗಿ ಸ್ವಾಗತ ಕೋರಿ ಬರಮಾಡಿಕೊಂಡರು. ಶಾಲೆಯ ಆವರಣದಿಂದ...
ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಎಸ್. ಜಿ.ನಂಜಯ್ಯನಮಠ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ ಅವರು ಹಾಗೂ ಬಾಗಲಕೋಟ ಜಿಲ್ಲಾ ಪಂಚಾಯತ...
ಬಾಗಲಕೋಟ ಜಿಲ್ಲಾ ಇಳಕಲ್ಲ ತಾಲೂಕಿನ ಕರಡಿ ಗ್ರಾಮದ ಕೊರಮ ಸಂಘದಿAದ ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯನವರ ೯೧೪ ನೇ ಜಯಂತಿಯು ಮುಂಜಾನೆ ನುಲಿಯ ಚಂದಯ್ಯನವರ ಪೂಜೆ ಕಾರ್ಯಕ್ರಮ...
ಬಾಗಲಕೋಟೆ : ಕನ್ನಡಪರ ಸಂಘಟನೆಗಳಲ್ಲಿ ಒಂದಾದ ಜಯ ಕರ್ನಾಟಕ ರಕ್ಷಣಾ ಸೇನೆ ಸಂಘಟನೆ ನಾಡು ನುಡಿ ನೆಲ ಜಲ ಗಡಿ ಭಾಷೆ ಭ್ರಷ್ಟಾಚಾರ ಅನ್ಯಾಯದ ವಿರುದ್ಧ ಸಾಕಷ್ಟು...
ಇಳಕಲ್: ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಇಳಕಲ್ ಘಟಕದ ಅಧ್ಯಕ್ಷ, ಎಸ್.ಆರ್.ಕಂಠಿ ಬಾಲಕೀಯರ ಪ್ರೌಢಶಾಲೆಯ ಮುಖ್ಯೋಪಾದ್ಯಾಯ ಸಂಗಣ್ಣ ಗದ್ದಿ ರಚಿಸಿದ ಚೊಚ್ಚಲು ಕೃತಿ "ಮಾತು-ಮುತ್ತು" ಲೋಕಾರ್ಪಣೆ ಮಾಡಲಾಯಿತು.ಶ್ರೀಮಠದಲ್ಲಿ...
ಇಳಕಲ್: ಪ್ರತಿ ವರ್ಷದಂತೆ ಈ ವರ್ಷವು ಹರಿಹರದ ತುಂಗಭದ್ರಾನದಿಗೆ ಬಾಗಿನ ಸಮರ್ಪಣೆಯು ಪಂಚಮಸಾಲಿ ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳವರ ಸಾನಿದ್ಯದಲ್ಲಿ ಎರಡು ಬಾಗಿನವನ್ನು ನದಿಗೆ...