April 4, 2025

Bhavana Tv

Its Your Channel

GUNDLU PETE

ಗುಂಡ್ಲುಪೇಟೆ ಪಟ್ಟಣದ ಮನೆ ಮನೆಗಳಲ್ಲಿ ವಿಶೇಷ ವಾಗಿ ಇಂದು ಗೌರಿ ಹಬ್ಬದ ಪ್ರಯುಕ್ತ ಮಂಗಳ ಗೌರಿ ಪೂಜೆ ಕಾರ್ಯಕ್ರಮ ನಡೆಯಿತು. ಮಹಿಳೆಯರು ಬಹಳ ವಿಜೃಂಭಣೆಯಿoದ ದೇವರ ಕಾರ್ಯವನ್ನು...

ಗುಂಡ್ಲುಪೇಟೆ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ದಿವಂಗತ ದೇವರಾಜು ಅರಸು ಮತ್ತು ದಿ.ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು, ನಂತರ ಕಾಂಗ್ರೆಸ್ ಕಚೇರಿಯಿಂದ ಹೊರಟು ಎಂ.ಡಿ.ಸಿ.ಸಿ .ವೃತದ...

ಗುಂಡ್ಲುಪೇಟೆ .ಪಟ್ಟಣದ ಎಂ ಡಿ ಸಿ ಸಿ ಬ್ಯಾಂಕ್ ಮುಂಭಾಗ ಸ್ವಾತಂತ್ರ‍್ಯ ಹೋರಾಟಗಾರರಾದ ವಿನಾಯಕ ದಾಮೋದರ್ ವೀರ ಸಾವರ್ಕರ್ ರವರ ಪ್ಲೆಕ್ಸ್ ಪುಷ್ಪಾರ್ಚನೆ ಮಾಡಿದ ಜಿಲ್ಲಾ ಯುವ...

ಗುಂಡ್ಲುಪೇಟೆ ತಾಲೂಕು ಕನ್ನಡ ಸಾಹಿತ್ಯ ಕಾರ್ಯಕಾರಿ ಸಮಿತಿ ರಚನೆಯನ್ನು ಹೊಸದಾಗಿ ಮಾಡಿದ್ದು ಕಾರ್ಯಕಾರಿ ಸಮಿತಿಯ ಸ್ಥಾನದ ಅಧ್ಯಕ್ಷರನ್ನಾಗಿ ಬಿ.ಟಿ.ಜಗತ್ ಪ್ರಕಾಶ್ , ಗೌರವ ಕಾರ್ಯದರ್ಶಿಯಾಗಿ ಮಹೇಶ್ ಎನ್...

ಗುಂಡ್ಲುಪೇಟೆ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ 75ನೇ ಅಮೃತ ಮಹೋತ್ಸವದ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣವನ್ನು ನೆರವೇರಿಸಿದರು. ನಂತರ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಸಿ.ಶಿವಮೂರ್ತಿ ರವರ...

ಗುಂಡ್ಲುಪೇಟೆ ಪಟ್ಟಣದ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಶ್ರೀರಾಮದೇವರ ಗುಡ್ಡದ ಹತ್ತಿರ ಇರುವ ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವಕ್ಕೆ ತಾಲೂಕಿನಾದ್ಯಂತ ಭಕ್ತಾದಿಗಳು ಹರಿದು ಬಂದರು. ಶುಕ್ರವಾರ ಶನಿವಾರ...

ಗುಂಡ್ಲುಪೇಟೆ ಪಟ್ಟಣದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಇರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಸನ್ನಿದಾನದಲ್ಲಿ ನಾಳೆ ಯಿಂದ ಮೂರು ದಿನಗಳ ಕಾಲ ೧೨.೧೩.೧೪ ರಂದು ಗುರು ರಾಘವೇಂದ್ರ...

ಗುಂಡ್ಲುಪೇಟೆ .ಪಟ್ಟಣದ ಪ್ರವಾಸಿ ಮಂದಿರದಿAದ ಹೊರಟು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಯವರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ರೈತ ಮುಖಂಡ ಕಡಬೂರು ಮಂಜುನಾಥ ಮಾತನಾಡಿ ರೈತರು...

ಗುಂಡ್ಲುಪೇಟೆ ಪಟ್ಟಣದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಇರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಸನ್ನಿದಾನದಲ್ಲಿ 351 ನೇ ಆರಾಧನಾ ಮಹೋತ್ಸವ ವನ್ನು 12.13.14. ರಂದು ಎರ್ಪಡಿಸಲಾಗಿದೆ. ಮೂರು...

ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಈ ಘಟನೆ ನಡೆದಿದೆ, ನಾಗೇಶ (೩೬) ಎಂಬ ವ್ಯಕ್ತಿ ಎದೆನೋವು ಎಂದು ತೆರಕಣಾಂಬಿ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದ, ತೆರಕಣಾಂಬಿ ಸಾರ್ವಜನಿಕ...

error: