ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದಲ್ಲಿ ಎಚ್ ಎಸ್ ಮಹದೇವ ಪ್ರಸಾದ್ ಅಭಿಮಾನಿಗಳು ಆಯೋಜಿಸಿದ್ದ ದಿವಂಗತ ಎಚ್ ಎಸ್ ಪ್ರಸಾದ್ ರವರ 64ನೇ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಸುಬ್ಬಮ್ಮ...
GUNDLU PETE
ಗುಂಡ್ಲುಪೇಟೆ ತಾಲೂಕಿನ ಸೋಮ ಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಾಲ್ಕು ಮಹಿಳಾ ಸಂಘಕ್ಕೆ 40 ಮಹಿಳೆಯರಿಗೆ 36 ಲಕ್ಷದ ಸಾಲದ ಚೆಕ್ ವಿತರಿಸಿದ ಮೈಸೂರು...
ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿರುವ ಶ್ರೀ ಸಿದ್ದಪ್ಪಾಜಿ ದೇವಾಲಯದಲ್ಲಿ ಭೀಮನ ಅಮಾವಾಸ್ಯೆಯಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಲಿಂಗೈಕ್ಯ ನಾಗದೇವರನ್ನು ಸ್ಮರಿಸುತ್ತ ಬಂದAತಹ ಭಕ್ತಾದಿಗಳಿಗೆಶ್ರೀ ಶ್ರೀ ಸಿದ್ದೇಶ್ವರ ಸ್ವಾಮಿಗಳವರು...
ಗುಂಡ್ಲುಪೇಟೆ ಪಟ್ಟಣದ ಗುರುಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂಜ್ಯ ಗುರುಗಳಾದ ಕೆ.ಎನ್. ನಂಜುoಡಯ್ಯನವರಿಗೆ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಜೆ .ಓ. ಸಿ. ಹಳೆಯ ವಿದ್ಯಾರ್ಥಿಗಳಿಂದ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು....
ಗುಂಡ್ಲುಪೇಟೆ ಪಟ್ಟಣದ ಸಿಎಂಎಸ್ ಕಲಾಮಂದಿರದಲ್ಲಿ ನಡೆದ ಕೌ೦ಡಿನ್ಯ ವಿಪ್ರ ಬಳಗ ಹಾಗೂ ಶಾರದಾ ತತ್ಸಂಗ ಸಹಭಾಗಿತ್ವದಲ್ಲಿ ನಡೆದ ಆಚಾರ್ಯ ತ್ರಯರ ಜಯಂತಿ ಮತ್ತು ವಿಪ್ರ ಸಮಾವೇಶ ಕಾರ್ಯಕ್ರಮವನ್ನು...
ಗುಂಡ್ಲುಪೇಟೆ :-ಕೇಂದ್ರ ಸರ್ಕಾರವು ದಿನಬಳಕೆ ದಿನಸಿ ಪದಾರ್ಥಗಳ ಮೇಲೆ ಏರಿರುವ ಜಿಎಸ್‌ಟಿ ತೆರಿಗೆಯನ್ನು ಹಿ೦ಪಡೆಯಬೇಕೆಂದು ಕರ್ನಾಟಕ ಕಾವಲು ಪಡೆ ಸಂಘಟನೆ ವತಿಯಿ೦ದ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ...
ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು ಗ್ರಾಮದ ಶಿವಮೂರ್ತಿ ಹಾಗೂ ಪವಿತ್ರ ದಂಪತಿಗಳ ಪುತ್ರಿ ಚಾರ್ವಿ ೭ ವರ್ಷದ ಬಾಲಕಿಗೆ ಲಿವರ್ ಸಮಸ್ಯೆ ಇದ್ದು ಬದಲಿ ಲಿವರ್ ಜೋಡನೆಗೆ ೨೬...
ಗುಂಡ್ಲುಪೇಟೆ. ತಾಲೂಕಿನ ಕಣ್ಣಿಗಾಲ ಗ್ರಾಮದ ನಿವಾಸಿಯಾದ ಎಂ ಸಿ ಚನ್ನಬಸಪ್ಪನವರು 92 ನಿಧನರಾಗಿದ್ದಾರೆ . ಅವರ ಅಂತ್ಯಕ್ರಿಯೆ ಸ್ವಗ್ರಾಮವಾದ ಕಣ್ಣೆ ಗಾಲಗ್ರಾಮದಲ್ಲಿ ನಾಳೆ ನಡೆಯಲಿದೆ. ಮೃತರಿಗೆ ನಾಲ್ಕು...
ಚಾಮರಾಜನಗರ. ಜಿಲ್ಲೆಯ ರೈತರ ಮನೆಯ ವಿದ್ಯುತ್ ಬಿಲ್ಲನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ವಸತಿ ಸಚಿವ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ...
ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಪ್ರವಾಸಿ ಸ್ಥಳವಾದ ಶ್ರೀ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಗೋಪಾಲಕೃಷ್ಣ ಭಟ್ಟರು (ಗೋಪಿ ಬುದ್ದಿ) ಯವರ ತಾಯಿ ಆಲುಮೆಲಮ್ಮ 93...