ಗುಂಡ್ಲುಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವಿಜಯವಾಣಿ ಪತ್ರಿಕೆಯ ಕೆ.ಎನ್ ಮಹದೇವಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ 10 ವರ್ಷಗಳಿಂದ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಯನಿರತ...
GUNDLU PETE
ಗುಂಡ್ಲುಪೇಟೆ ತಾಲೂಕಿನಲ್ಲಿ ಉಪ್ಪಾರ ಸಮುದಾಯ ಶಕ್ತಿ ಪ್ರದರ್ಶನ ಮಾಡುವ ಉದ್ದೇಶದಿಂದ ಇಂದು ತಾಲೂಕು ಭಗೀರಥ ಜಯಂತಿ ಸಮಿತಿ, ತಾಲೂಕು ಭಗೀರಥ ಉಪ್ಪಾರ ಸಂಘ, ಗಡಿ ಕಟ್ಟೆ, ಗುರುಮನೆ,...
ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಶಾಂತಿಯುತ ಪ್ರತಿಭಟನೆಯನ್ನು ಕಾಂಗ್ರೆಸ್ ಯುವ ಮುಖಂಡರಾದ ಎಚ್ ಎ0 ಗಣೇಶ್ ಪ್ರಸಾದ್ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು. ನಂತರ ಮಾತನಾಡಿದ ಅವರು...
ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ರೈತ ಮುಖಂಡ ಕಡಬೂರು ಮಂಜುನಾಥ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸತತ 75 ವರ್ಷಗಳಿಂದ ರೈತರಿಗೆ...
ಗುಂಡ್ಲುಪೇಟೆ ಪಟ್ಟಣದ ಸೋಮೇಶ್ವರ ವಿದ್ಯಾರ್ಥಿನಿಲಯ ಪಕ್ಕದಲ್ಲಿರುವ ನೂತನವಾಗಿ ನಿರ್ಮಾಣವಾದ ಕುಂಬಾರರ ಸಮುದಾಯ ಭವನವನ್ನು ಕ್ಷೇತ್ರದ ಶಾಸಕರಾದ ಸಿ..ಎಸ್. ನಿರಂಜನ್ ಕುಮಾರ್ ಅವರು ದೀಪ ಬೆಳಗುವ ಮುಖಾಂತರ ಉದ್ಘಾಟನೆಯನ್ನು...
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಚಾಮುಲ್ ಚುನಾವಣೆಗೆ ಸ್ಪರ್ಧೆ ಮಾಡಿ ವಿಜೇತರಾದ ಎಂ.ಪಿ .ಸುನೀಲ್ ರವರಿಗೆ ದಿವಂಗತ ಅಬ್ದುಲ್ ನಜೀರ್ ಸಾಬ್ ರವರ ಸುಪುತ್ರರಾದ ಮುನೀರ್ ಅಹ್ಮದ್ ಮತ್ತು...
ಗುಂಡ್ಲುಪೇಟೆ:- ಜೂ. 23ರಂದು ಪಟ್ಟಣದ ಸೋಮೇಶ್ವರ ಹಾಸ್ಟೆಲ್ ಎದುರು ತಾಲೂಕು ಕುಂಬಾರ ಸಮಾಜದ ಸಮುದಾಯ ಭವನ ಉದ್ಘಾಟನೆ ಆಗಲಿದ್ದು .ಅದರ ಪೂರ್ವಭಾವಿ ಸಭೆಯನ್ನು ಪತ್ರಿಕಾ ಪ್ರಕಟಣೆಯ ಮೂಲಕ...
ಗುಂಡ್ಲುಪೇಟೆ ಪಟ್ಟಣದ 14ನೇ ವಾರ್ಡ್ ಜನತಾ ಕಾಲೋನಿ ನಿವಾಸಿಗಳಾದ ಮಂಜುನಾಥ ಮತ್ತು ಉಮಾ ದಂಪತಿ ಪುತ್ರಿ ಎಂ. ತನುಶ್ರೀ ಮೈಸೂರಿನ ಬಾಲಗಂಗಾಧರನಾಥ ಸ್ವಾಮೀಜಿ ಕಾಲೇಜು ವಿದ್ಯಾರ್ಥಿಯಾಗಿದ್ದು. ವಿಜ್ಞಾನ...
ಗುಂಡ್ಲುಪೇಟೆ :- ವಿಧಾನಸಭಾ ಕ್ಷೇತ್ರದ ಚಾಮುಲ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್.ಎಸ್ ನಂಜುAಡ ಪ್ರಸಾದ್ ಮತ್ತು ಬಿಜೆಪಿಯ ಮೂಲ ಕಾರ್ಯಕರ್ತ ಎಂ.ಪಿ ಸುನೀಲ್ ರವರಿಗೆ ಪ್ರಜ್ಞಾವಂತ ಮತದಾರರು ತೀರ್ಪು...
ಗುಂಡ್ಲುಪೇಟೆಯ ಮೂಲ ಬಿಜೆಪಿಯ ಕಟ್ಟಾಳು ಎಂದೆ ಈ ಭಾಗದಲ್ಲಿ ಆಗಿನ ಕಾಲದಲ್ಲಿ ಗುರುತಿಸಿಕೊಂಡ ದಿವಂಗತ ಎಂ. ಪಿ . ವೃಷಭೇಂದ್ರಪ್ಪ ಮುಡುಗೂರು ಗೌಡ ರ ಮನೆತನದವರಾಗಿದ್ದು ....