December 23, 2024

Bhavana Tv

Its Your Channel

CHAMARAJANAGARA

ಗುಂಡ್ಲುಪೇಟೆ . ಬಿಳಿಕಲ್ಲು ತುಂಬಿಕೊAಡು ಹೋಗುತ್ತಿದ್ದ ಟಿಪ್ಪರ್ ಲಾರಿ ಹರಿದು ದ್ವಿಚಕ್ರವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಊಟಿ ರಸ್ತೆಯ ಬೆಟ್ಟದ ಮಾದಳ್ಳಿ ಗೇಟ್ ಹತ್ತಿರ...

ಗುಂಡ್ಲುಪೇಟೆ:- ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ಪಂಜಾಬ್ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ತನವನ್ನು ಖಂಡಿಸಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ವತಿಯಿಂದ ಮಾನವ...

ಗುಂಡ್ಲುಪೇಟೆ ತಾಲೂಕಿನ ಕನ್ನೇಗಾಲ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರಾದ ಸಿಎಸ್ ನಿರಂಜನ್ ಕುಮಾರ್ ರವರು ಗ್ರಾಮ ಪಂಚಾಯಿತಿ ಜನಗಳಿಗೆ ಸ್ಪಂದಿಸುವAತಾಗಬೇಕು...

ಗುಂಡ್ಲುಪೇಟೆ ; ಜನವರಿ ೯ನೇ ತಾರೀಖು ನಡೆಯುವ ಮೇಕೆದಾಟು ಪಾದಯಾತ್ರೆಯನ್ನು ಪಕ್ಷದ ವರಿಷ್ಠರ ಆದೇಶದಂತೆ ಜನವರಿ ೧೦ ನೇ ತಾರೀಖಿಗೆ ಮುಂದೂಡಲಾಗಿದೆ. ಮೇಕೆದಾಟು ಪಾದಯಾತ್ರೆ ಕಾರ್ಯಕ್ರಮಕ್ಕೆ ಗುಂಡ್ಲುಪೇಟೆ...

ಗುಂಡ್ಲುಪೇಟೆ ತಾಲೂಕಿನ ಮಾದಪಟ್ಟಣ ಉನ್ನತಿಕರಿಸಿದ ಶಾಲೆಯ ಮಕ್ಕಳಿಗೆ ಕರುನಾಡ ಯುವಶಕ್ತಿ ಸಂಘಟನೆಯ ತಾಲೂಕು ಯುವ ಘಟಕದ ಅಧ್ಯಕ್ಷರಾದ ಜಿ ಮಂಜುನಾಥ್ ರವರ ತಂದೆ ನಿವೃತ್ತ ಕೆಪಿಟಿಸಿಎಲ್ ನೌಕರ...

ಗುಂಡ್ಲುಪೇಟೆ:- ಕಳೆದ ಎಂಟು ದಿನಗಳಿಂದ ಪಟ್ಟಣದ ಜೆಎಸ್‌ಎಸ್ ಅನುಭವ ಮಂಟಪದಲ್ಲಿ ನಡೆದ ಕುಡಿತ ಬಿಡಿಸುವ ಶಿಬಿರವನ್ನು ಶ್ರೀ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ ಸುತ್ತೂರು ಶ್ರೀ...

ಗುಂಡ್ಲುಪೇಟೆ ತಾಲೂಕಿನ ಹೊ೦ಗಳ್ಳಿ ಗ್ರಾಮದಲ್ಲಿ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನ ಮತ್ತು ಅದೇ ಗ್ರಾಮದ ಸೋಮೇಶ್ವರ ದೇವಸ್ಥಾನಗಳಲ್ಲಿ ಹು೦ಡಿಯನ್ನು ಒಡೆದು ಹಣವನ್ನು ದೋಚಿ ಕೊಂಡು ಕಳ್ಳರು ಪರಾರಿಯಾಗಿದ್ದಾರೆ....

ಗುಂಡ್ಲುಪೇಟೆ :- ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಕೆಲವು ಪುಂಡರು ಕಿರುಕುಳ ನೀಡುತ್ತಿದ್ದುದನ್ನು ಗಮನಿಸಿ ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷರಾದ...

ಗುಂಡ್ಲುಪೇಟೆ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ಎಚ್ ಎ೦ ಗಣೇಶ್ ಪ್ರಸಾದ್ ರವರು ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳ...

ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಪುಟ್ಟಮ್ಮ ಎಂಬ ಅಜ್ಜಿಯ ಬೆರಳಿನ ಲಾಗಿನ್ ಬರುತ್ತಿಲ್ಲವೆಂದು ಎಂಟು ತಿಂಗಳಿoದ ಪಡಿತರ ರೇಷನ್ ವಿತರಿಸಿರಲಿಲ್ಲ ಈ ಅಜ್ಜಿಯ ಸಮಸ್ಯೆಯನ್ನು ಮನಗಂಡು ತಾಲೂಕಿನ...

error: