December 22, 2024

Bhavana Tv

Its Your Channel

GADAG

ರೋಣ:ಸೋಮವಾರ ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಹಾಗೂ ಜೆಡಿಎಸ್ ಪಕ್ಷದ ಗಜೇಂದ್ರಗಡ ತಾಲ್ಲೂಕ ಅಧ್ಯಕ್ಷರಾದ ಮಕ್ತುಮ್ ಸಾಬ್ ವಾಯ್ ಮುಧೋಳ (ಸಾಗರ್)ಅವರ ನೇತೃತ್ವದಲ್ಲಿ...

ರೋಣ: ಗ್ರಾಮಸ್ಥರ ದೇಣಿಗೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಸಚಿವರಾದ ಸಿ ಸಿ_ಪಾಟೀಲ್ ಅವರು ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ಎರಡು ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದರು. ಕಾರ್ಯಕ್ರಮದಲ್ಲಿ...

ರೋಣ:ಎಲ್ಲಾ ಸಂದರ್ಭದಲ್ಲೂ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಕೆ.ಸಿ.ಸಿ. ಬ್ಯಾಂಕ್ ಕೆಲಸ ಮಾಡುತ್ತಿದ್ದೆ. ಈ ಕಾರಣದಿಂದಾಗಿಯೇ ವಾಣಿಜ್ಯ ಬ್ಯಾಂಕ್ಗಳಿಗಿAತಲೂ ಮಿಗಿಲಾದ ಸೌಲಭ್ಯವನ್ನು ರೈತರಿಗೆ, ಸದಸ್ಯರಿಗೆ ನೀಡುತ್ತಿದ್ದೇವೆ ಎಂದು ಕೆಸಿಸಿ...

ರೋಣ: ಕೆ.ಎಸ್.ಎಸ್.ಐ.ಡಿ.ಸಿ ಅಧ್ಯಕ್ಷರು ಹಾಗೂ ರೋಣ ಮತ ಕ್ಷೇತ್ರದ ಶಾಸಕರಾದ ಕಳಕಪ್ಪ ಜಿ. ಬಂಡಿ ಅವರ ಜನ್ಮ ದಿನದ ಪ್ರಯುಕ್ತ ರೋಣ ಮಂಡಲ ಎಸ್. ಟಿ. ಮೋರ್ಚಾದ...

ರೋಣ :-ಪ್ರಿಯಾಂಕಾ ವಿವಿಧ್ಯೊದ್ದೇಶಗಳ ಸಂಸ್ಥೆ ರೋಣ ಅವರ ತಾಯಿ ಬಳಗ ಅನಾಥ ವೃದ್ದಾಶ್ರಮಕ್ಕೆ ಪರವಾನಗಿ ನೀಡುವುದರ ಕುರಿತು ವಿಳಂಬ ನೀತಿಯನ್ನು ಅನುಸರಿಸುತ್ತಿರುವ ಸಂಬAಧಿತ ಇಲಾಖಾ ಅಧಿಕಾರಿಗಳ ದುರುದ್ದೇಶದ...

ರೋಣ: ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿ ಚುನಾಯಿತ ಜನಪ್ರತಿನಿಧಿಗಳು ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸುವದರ ಮೂಲಕ ಗಾಂಧೀಜಿಯವರ ಗ್ರಾಮ ಸ್ವರಾಜ ಕನಸನ್ನು ನನಸಾಗಿಸಲು ಪ್ರಯತ್ನಿಸುವಂತೆ ರಾಜ್ಯ ಲೋಕೋಪಯೋಗಿ...

ಬಿಜೆಪಿ ಭದ್ರಕೋಟೆ ಶಾಂತಗೇರಿ ಗ್ರಾ.ಪಂ ಮತ್ತೆ ಬಿಜೆಪಿ ಬೆಂಬಲಿತರ ಪಾಲಾಗಿದೆ. ಬುಧವಾರ ನಡೆದ ಅಧ್ಯಕ್ಷ , ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷರಾಗಿ ಶರಣಮ್ಮ ಪಡಿಯಪ್ಪ ಗಡ್ಡಿ,...

ಗದಗ ಜಿಲ್ಲೆ ರೋಣ ತಾಲೂಕಿನ ನಿರಂತರ ಅನ್ನದಾಸೋಹ ಕೇಂದ್ರವನ್ನು ರೋಣ ತಾಲೂಕು ಆಸ್ಪತ್ರೆ ಆವರಣದಲ್ಲಿ ಸ್ಥಾಪಿಸಲಾಯಿತು. ಮಹಾನಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ನಿರಂತರ ಅನ್ನದಾಸೋಹ...

ರೋಣ: ರಾಜ್ಯದ ಜನಪ್ರಿಯ ಸಚಿವರು ಸಿ ಸಿ ಪಾಟೀಲ ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸ್ಥಾನ ಸಿಕ್ಕ ಹಿನ್ನೆಲೆಯಲ್ಲಿ ಹೊಳೆಆಲೂರ ಮಂಡಲ ಬಿಜೆಪಿ ಪಕ್ಷದ ವತಿಯಿಂದ ಆಲೂರು...

ರೋಣ: ಗ್ರಾಮೀಣ ಪ್ರದೇಶ ಜನರಿಗೆ ಸಮರ್ಪಕ ಕುಡಿಯುವ ನೀರಿನ ಪೂರೈಕೆ ಮಾಡುವ ಮಹತ್ತರವಾದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿದ್ದು ಯೋಜನೆಯ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು...

error: