ಉತ್ತರ ಕನ್ನಡ ಜಿಲ್ಲಾ ನೈಜ ಪರಿಶಿಷ್ಟ ಜಾತಿ ಪಂಗಡಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣಾ ಒಕ್ಕೂಟದಿಂದ ಉಪವಿಭಾಗಾಧಿಕಾರಿ ಮಮತಾ ದೇವಿ ಅವರಿಗೆ ಮನವಿ ನೀಡಿದರು. ಭಟ್ಕಳ: ಉತ್ತರ ಕನ್ನಡ...
BHATKAL
ಭಟ್ಕಳ ತಾಲೂಕಿನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಅತ್ಯಂತ ಶಾಂತಯುತವಾಗಿ ನಡೆದಿದ್ದು ಒಟ್ಟೂ ೨೧೮೫ ವಿದ್ಯಾರ್ಥಿಗಳಲ್ಲಿ ೫ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದು ಉಳಿದಂತೆ ಎಲ್ಲಾ ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆಯನ್ನು...
ಭಟ್ಕಳ: ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಅಬಕಾರಿ ಇಲಾಖೆ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ನೀರಾವರಿ ಇಲಾಖೆ,...
ಭಟ್ಕಳ :ಸದಾ ಒತ್ತಡದಲ್ಲಿರುವ ಸರಕಾರಿ ನೌಕರರು ಕ್ರೀಡೆಯಲ್ಲಿ ತೊಡಗಿಕೊಳ್ಳುವುದರ ಮೂಲಕ ಮನೋಸ್ಥೈರ್ಯ ಹೆಚ್ಚಿಸಿಕೊಳ್ಳಬಹುದು ಎಂದು ಉದ್ಯಮಿ ಮತ್ತು ರಾಜ್ಯ ಕಾಸ್ಕಾರ್ಡ ಬ್ಯಾಂಕ ಮಾಜಿ ಉಪಾಧ್ಯಕ್ಷ ಈಶ್ವರ ನಾಯ್ಕ...
ಭಟ್ಕಳ ; ತಾಲ್ಲೂಕಿನ ಗೊರ್ಟೆಯ ಕಿರುಹೊಳೆ ದೇವಸ್ಥಾನಕ್ಕೆ ಹೋಗುವ ರಸ್ತೆಯ ಮಧ್ಯದಲ್ಲಿ ಅಪಾಯಕಾರಿಯಾಗಿ ಬೆಳದು ನಿಂತಿದ್ದ ಬೃಹದಾಕಾರದ ಮರವನ್ನು ಸಾರ್ವಜನಿಕರ ಕೋರಿಕೆ ಮೇರೆಗೆ ಭಟ್ಕಳ ತಹಶೀಲ್ದಾರ್ ಅಶೋಕ...
ಭಟ್ಕಳ: ತಾಲೂಕಿನ ಪುಷ್ಪಾಂಜಲಿ ಚಲನಚಿತ್ರ ಮಂದಿರಲ್ಲಿ ದಿ ಕಶ್ಮೀರ ಪೈಲ್ಸ್ ಚಲನ ಚಿತ್ರ ಶಾಸಕ ಸುನೀಲ ನಾಯ್ಕ ಮುಂದಾಳತ್ವದಲ್ಲಿ ಉಚಿತ ಪ್ರದರ್ಶನ ನಡೆಯುತ್ತಿದ್ದು ಇದರ ಉದ್ಘಾಟನೆಯನ್ನು ಭಟ್ಕಳ...
ಭಟ್ಕಳ: ಇತ್ತೀಚಿಗೆ ಭಟ್ಕಳದಲ್ಲಿ ಅರಣ್ಯವಾಸಿಗಳ ಮೇಲೆ ದೌರ್ಜನ್ಯವೆಸಗಿದ ಅರಣ್ಯ ಸಿಬ್ಬಂದಿಗಳನ್ನ ತಕ್ಷಣ ಅಮಾನತ್ತುಗೊಳಿಸಬೇಕು, ಜಿಪಿಎಸ್ ಒಳಪಟ್ಟ ಕ್ಷೇತ್ರದಲ್ಲಿ ಅರಣ್ಯ ಸಿಬ್ಬಂದಿಗಳು ಆತಂಕ ಉಂಟುಮಾಡಬಾರದು, ಅರಣ್ಯವಾಸಿಗಳಿಗೆ ಉಂಟಾದ ನಷ್ಟವನ್ನು...
ಭಟ್ಕಳ: ಕ್ರಾಂತಿಕಾರಿ ತ್ರಿವಳಿ ದೇಶಭಕ್ತರಾದ ಭಗತ್ ಸಿಂಗ್, ರಾಜಗುರು, ಸುಖದೇವ್ ರವರ ಬಲಿದಾನ ದಿನದ ಸ್ಮರಣಾರ್ಥ ಶಹೀಧ್ ದಿವಸ್‌ನ್ನು ಬಿಜೆಪಿ ಯುವ ಮೋರ್ಚಾ ಭಟ್ಕಳ ಘಟಕದ ವತಿಯಿಂದ...
ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿನ ಕಾರಗದ್ದೆಯಲ್ಲಿ ಮಂಗವೊAದು ಒಂದೇ ದಿನದಲ್ಲಿ ಮೂವರಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ಗ್ರಾಮಸ್ಥರಲ್ಲಿ ತೀವ್ರ ಆತಂಕವನ್ನುAಟು ಮಾಡಿದೆ. ಮಂಗನ ಹಾವಳಿಯಿಂದ...
ಭಟ್ಕಳ: ಏ.13ರಿಂದ 19ರವರೆಗೆ ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಸಾರದಾಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವರ ಪುನರ್ ನಿರ್ಮಾಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ. ಶ್ರೀ...