ಭಟ್ಕಳ ಮಾವಿನಕುರ್ವಾ ಗ್ರಾಮ ಪಂಚಾಯ್ತಿಯಿಂದ ಬೆಳ್ನಿಯಲ್ಲಿ ಸ್ಥಾಪಿಸಲು ಉದ್ದೇಶಿಸಿದ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಮುಂದಾದ ಅಧಿಕಾರಿಗಳನ್ನು ಮಂಗಳವಾರ ಘೇರಾವ್ ಹಾಕಿದ ಸ್ಥಳೀಯರು ಕೆಲಸ ಮಾಡಲು ಅವಕಾಶ...
BHATKAL
ಭಟ್ಕಳ: ವಿವಿಧ ಬೇಡಿಕೆ ಈಡೇರಿಕೆಗಾಗಿ ಭಟ್ಕಳ ಅಂಗನವಾಡಿ ನೌಕರರ ಸಂಘದಿಂದ ಸಹಾಯಕ ಆಯುಕ್ತರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಅಂಗನವಾಡಿ ನೌಕರರನ್ನು ಖಾಯಂ ಮಾಡಬೇಕು, ಸೇವಾ ಜೇಷ್ಠತೆಯ...
ಭಟ್ಕಳ: ಮೀನುಗಾರಿಕೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬೋಟ್ ನಿಂದ ಬಿದ್ದು ಮೀನುಗಾರ ಮೃತಪಟ್ಟಿದ ಘಟನೆ ಭಟ್ಕಳ ಲೈಟ್ ಹೌಸ್ ಸಮೀಪ ಅರಬ್ಬೀ ಸಮುದ್ರದಲ್ಲಿ ನಡೆದಿದೆ....
ಭಟ್ಕಳ: ಭಟ್ಕಳದಲ್ಲಿ ರಾಷ್ಟೊçÃತ್ಥಾನ ಪರಿಷತ್ ಬೆಂಗಳೂರುರವರು ಗ್ರಾಮೀಣ ಭಾಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ನಡೆಸಿದ ಗಂಡು ಮಕ್ಕಳಿಗೆ “ತಪಸ್” ಮತ್ತು ಹೆಣ್ಣು ಮಕ್ಕಳಿಗೆ “ಸಾಧನಾ” ಪರೀಕ್ಷೆಯಲ್ಲಿ ಭಟ್ಕಳ...
ಭಟ್ಕಳ: ತಾಲೂಕಿನ ಮುಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಯಲ್ಲಿ ಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯು ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ ೮ ವರ್ಷಗಳಿಂದ ಒಟ್ಟಾರೆ ೬೦ ಲಕ್ಷ ರೂಪಾಯಿ...
ಭಟ್ಕಳ : ಸ್ಯಾಂಡಲವುಡ್ ತಾರೆ ದಿಗಂತ ಆಳಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡ ಮೂಲಕ ಗಮನ ಸೆಳೆದಿದ್ದಾರೆ. ಮುರ್ಡೇಶ್ವರದ ನೇತ್ರಾಣಿ ಅಡ್ವೆಂಚರ್ ನಡೆಸುವ ನೇತ್ರಾಣಿ ದ್ವೀಪ ಸಮೀಪ ೧೮...
ಭಟ್ಕಳ: ೧೯೭೬ರಲ್ಲಿ ಪ್ರಾಂತೀಯ ನಿರ್ಭಂದವನ್ನು ತೆಗೆದು ಹಾಕಿದ ನಂತರ ನಿರಂತರವಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡು ಬಂದಿದ್ದ ಉತ್ತರ ಕನ್ನಡ ಜಿಲ್ಲಾ ಮೊಗೇರ ಜನಾಂಗದವರಿಗೆ ಪ್ರಮಾಣ...
ಭಟ್ಕಳ: ಇತ್ತಿಚೆಗೆ ನಡೆದ ಜಾಲಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳಿಂದ ಗೆದ್ದ ವಾರ್ಡ್ ನಂ.೨೦ರ ಪಕ್ಷೇತರ ಅಭ್ಯರ್ಥಿ ಇರ್ಫಾನ್ ಆಹ್ಮದ್ ಶನಿವಾರ ವೆಲ್ಫೇರ್ ಪಾರ್ಟಿಆಫ್...
ಭಟ್ಕಳ ತಾಲೂಕಿನ ಹಳೆಯ ಸಹಾಯಕ ಆಯುಕ್ತರ ಕಚೇರಿಯ ಹಿಂಬಾಗದ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರೆ....
ಭಟ್ಕಳ: ಬದುಕಿನ ಬಗ್ಗೆ ಕನಸುಗಳನ್ನು ಕಟ್ಟಿಕೊಂಡಿದ್ದ ಕನಸು ಕಂಗಳ ಪಿಯುಸಿ ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ತನ್ನ ಕೋಣೆಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ...