ಭಟ್ಕಳ: ನಗರದ ಕೆಎಚ್‌ಬಿ ಕಾಲೋನಿಯ ನಿವಾಸಿ ಲಯನ್ಸ್ ಸ್ಪೋರ್ಟ್ಸ್ ಕ್ಲಬ್‌ನ ಕ್ರೀಡಾಪಟು ಹಮ್ಮಾದ್ ಸಿದ್ದೀಖಾ (೩೪) ಗುರುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತಪಟ್ಟ ಹಮ್ಮಾದ್ ಕಬಡ್ಡಿ...
BHATKAL
ಭಟ್ಕಳ: ಅಕ್ಟೋಬರ್ ೨೫ಕ್ಕೆ ನಿಗದಿಪಡಿಸಿರುವ ತಾಲೂಕಿನ ಪುರಸಭಾ ಅಧೀನದ ೨೧ ಅಂಗಡಿ ಮಳಿಗೆಗಳ ಬಹಿರಂಗ ಹರಾಜಿನಿಂದಾಗಿ ಈ ಹಿಂದೆ ಅಂಗಡಿ ನಡೆಸಿಕೊಂಡು ಬಂದವರಿಗೆ ಸಂಕಷ್ಟ ಎದುರಾಗಲಿದ್ದು, ಈ...
ಭಟ್ಕಳ: ಮೇ ಜೂನ್‌ನಲ್ಲಿ ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದಚುನಾವಣೆ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಮತದಾರರ ನೋಂದಣಿ ಪ್ರಕ್ರಿಯೆ ಜಾರಿಯಲ್ಲಿದ್ದು ಕರ್ನಾಟಕ ಮಾಧ್ಯಮಿಕ ಪ್ರೌಢಶಾಲಾ ಶಿಕ್ಷಕರ ಸಂಘದಿAದತಾಲೂಕಿನ ಸರ್ಕಾರಿ...
ಭಟ್ಕಳ ತಾಲೂಕಿನ ಶಿರಾಲಿ ಗ್ರಾಮ ಪಂಚಾಯಿತಿಯಲ್ಲಿ "ಕ್ಲೀನ್ ಇಂಡಿಯಾ", "ಅಜಾದಿ ಕಾ ಅಮೃತ್ ಮಹೋತ್ಸವ" ಹಾಗೂ "ಸ್ವಚ್ಛತಾ ಹಿ ಸೇವಾ" ಕಾರ್ಯಕ್ರಮದ ಅಂಗವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧ,...
ಭಟ್ಕಳ ತಾಲೂಕಿನ ಜಾಲಿ ಆಜಾದ್ ನಗರ ೭ನೇ ಕ್ರಾಸನ ಅಬುಹನೀಫಾ ಸ್ಟ್ರೀಟನಲ್ಲಿನ ಒಂಟಿ ಮನೆಯಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಶುಕ್ರವಾರ ಬೆಳಕಿಗೆ ಬಂದಿದೆ. ಕಳ್ಳತನದ ವೇಳೆ ಮನೆಯಲ್ಲಿ ಯಾರೂ...
ಭಟ್ಕಳ ಪುರಸಭಾ ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆ ಸಮಯದಲ್ಲಿ ಜಾತಿ ನಿಂದನೆ ಆರೋಪ ಮಾಡಿ ದಿನೇಶ ಬಾಬು ಪಾವಸ್ಕರ್ ಎನ್ನುವವರು ದೂರು ನೀಡಿದ್ದು ಪುರಸಭಾ ಅಧ್ಯಕ್ಷ ಪರ್ವೇಜ್...
ಭಟ್ಕಳ- ಕೇಂದ್ರ ಹಾಗೂ ರಾಜ್ಯ ಸರ್ಕಾರವು ಗ್ರಾಮೀಣ ಭಾಗದಲ್ಲಿ ಕೈಗೊಳ್ಳುವ ಹೆಚ್ಚಿನ ಯೋಜನೆಗಳಿಗೆ ಸಾಮಾಜಿಕ ಪರಿಶೋಧನೆ ಯನ್ನು ಕಡ್ಡಾಯಗೊಳಿಸುತ್ತಿದ್ದು ಈ ದಿಸೆಯಲ್ಲಿ ಹಳ್ಳಿ ಹಳ್ಳಿಗಳಲ್ಲಿ ಸಾಮಾಜಿಕ ಪರಿಶೋಧನೆ...
ಭಟ್ಕಳ ಮಾವಿನಕುರ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಕರಿಕಲ್‌ನಲ್ಲಿ ಯಾವುದೇ ಕಾರಣಕ್ಕೂ ಸಿಗಡಿ ಕೃಷಿ ಮಾಡುವುದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಸಾರ್ವಜನಿಕರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು....
ಭಟ್ಕಳ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಳ್ವೇಕೋಡಿಯಲ್ಲಿ ನಡೆಯುತ್ತಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಟ್ರಾಫಿಕ್ ನಿಂದ ವಿಳಂಬವಾದನ್ನು ಗಮನಿಸಿ ತಕ್ಷಣಕ್ಕೆ ಸಂಚಾರ ಮುಕ್ತಮಾಡಿದ ಮಾಜಿ ಶಾಸಕ...
ಭಟ್ಕಳ ತಾಲೂಕಿನ ಹಲವು ವರ್ಷಗಳ ಬೇಡಿಕೆಯಾಗಿದ್ದ ಭಟ್ಕಳ ನಗರ ಠಾಣೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾಪಕ್ಕೆ ಕೊನೆಗೂ ಸರಕಾರದ ಮುದ್ರೆ ಬಿದ್ದಿದ್ದು ಸೋಮವಾರದಿಂದಲೇ ಭಟ್ಕಳ ನಗರ ಠಾಣೆಯು ಪೊಲೀಸ್ ಇನ್ಸಪೆಕ್ಟರ್...