March 15, 2025

Bhavana Tv

Its Your Channel

BHATKAL

ಭಟ್ಕಳ ಮುಂಡಳ್ಳಿಯ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯಿoದ ಸಿಪಿಐ ದಿವಾಕರ ದಂಪತಿ ಸನ್ಮಾನಿಸಲಾಯಿತು. ಕಳೆದ ವರ್ಷ ನವರಾತ್ರಿ ವೇಳೆ ದೇವರ ಚಿನ್ನಾಭರಣ ಕಳವು ಪ್ರಕರಣ ಬೆಳಕಿಗೆ ಬಂದಿತ್ತು....

ಭಟ್ಕಳ: ಭಟ್ಕಳದ ನಿನಾದ ಸಾಹಿತ್ಯ ಸಂಗೀತ ಸಂಚಯವು ಜಿಲ್ಲೆಯಲ್ಲಿಯೇ ಸಾಹಿತ್ಯ ಹಾಗೂ ಸಂಗೀತ ಚಟುವಟಿಕೆಯನ್ನು ವಿನೂತನ ಹಾಗೂ ವಿಸಿಷ್ಟವಾಗಿ ನಡೆಸುತ್ತ ಬರುತ್ತಿರುವ ರಾಜಕೀಯೆತರ ಸಂಘಟನೆಯಾಗಿದೆ ಎಂದು ಕಸಾಪ...

ಭಟ್ಕಳ: ಭಟ್ಕಳ ಅಂಜುಮನ್ ಇನ್ಸ್ಟಿಟ್ಯೂಟ್ ಮ್ಯಾನೆಜ್‌ಮೆಂಟ್ ಎಂಡ್ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಬಿಸಿಎ ಮತ್ತು ಬಿಬಿಎ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಚಿನ್ನದ ಪದಕ ಗಳಿಸಿ ಸಾಧನೆ ಮಾಡಿದ್ದಾರೆ....

ಭಟ್ಕಳ: ತಾಲೂಕಿನ ಹೆಬಳೆಯಲ್ಲಿ ಲಗೇಜು ರಿಕ್ಷಾ ಚಾಲಕರ ರಿಕ್ಷಾ ಸ್ಟ್ಯಾಂಡ್ ಮತ್ತು ವಿಶ್ರಾಂತಿ ಕೊಠಡಿಯನ್ನು ಭಟ್ಕಳ ಶಾಸಕ ಸುನೀಲ್ ನಾಯ್ಕ್ ಉದ್ಘಾಟಿಸಿದರು.ಕೇಲವು ದಿನಗಳಿಂದ ಹೆಬಳೆ ಬಾಗದ ಲಗೇಜು...

ಭಟ್ಕಳ: ತಾಲೂಕಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಂಡಳ್ಳಿ ನಂ.೧ನ್ನು ತಾಲೂಕಿನಲ್ಲಿಯೇ ಉತ್ತಮ ಸ್ವಚ್ಛತಾ ನಿರ್ವಹಣೆ ಮಾಡಿದ ಶಾಲೆಯೆಂದು ಗುರುತಿಸಿ ತಾಲ್ಲೂಕು ಆಡಳಿತ ವತಿಯಿಂದ ಪ್ರಶಸ್ತಿ...

ಭಟ್ಕಳ: ಕೋವಿಡ್-೧೯ರ ಸಮಸ್ಯೆಯಿಂದ ಕಂಗೆಟ್ಟಿರುವ ಸಮಯದಲ್ಲಿ ತನ್ನ ಹುಟ್ಟೂರಿನ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಸಮವಸ್ತ್ರ ವಿತರಿಸಲು ಆರ್ಥಿಕ ಸಹಾಯ ನೀಡಿದ ಲಚ್ಚಯ್ಯ ಕೆ ಸಿದ್ಧನಮನೆಯವರ ಕಾರ್ಯ ಶ್ಲಾಘನೀಯವಾದುದು ಎಂದು...

ಭಟ್ಕಳ ತಾಲೂಕಿನ ಸರಕಾರಿ ಪ್ರೌಢಶಾಲೆ ಕುಂಟವಾಣಿಯಲ್ಲಿ ಶಾಲಾ ಸಂಸತ್ತಿನ ಪಧಾಧಿಕಾರಿಗಳ ಆಯ್ಕೆಗಾಗಿ ಸಾರ್ವತ್ರಿಕ ಮತದಾನ ನಡೆಯಿತು. ಊರಿನ ಶಿಕ್ಷಣಪ್ರೇಮಿಗಳು,ಜಾನಪದ ಅಕಾಡಮಿ ಪ್ರಶಸ್ತಿ ಪುರಷ್ಕೃತರು ಆದ ಸೋಮಯ್ಯ ಗೊಂಡ...

ಭಟ್ಕಳ: ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಎದುರಾದ ಆಮ್ಲಜನಕದ ಕೊರತೆ ಸಮಸ್ಯೆಯನ್ನು ಎದುರಿಸುವ ನಿಟ್ಟಿನಲ್ಲಿ ಭಟ್ಕಳವೂ ಸೇರಿದಂತೆ ದೇಶದ ವಿವಿಧೆಡೆ ಸ್ಥಾಪಿಸಲಾದ ಪಿಎಸ್‌ಎ (ಪ್ರೆಸ್ಸರ್ ಸ್ವಿಂಗ್ ಎಡೋರ್ಬನ್) ಪ್ಲಾಂಟ್‌ಗಳನ್ನು...

ಭಟ್ಕಳ: ರೊಮನ್ ಕೆಥೋಲಿಕ್ ಸಮುದಾಯದ ನ್ಯಾಶನಲ್ ರೋಸರಿ ರ‍್ಯಾಲಿ (ರಾಷ್ಟಿçÃಯ ಜಪಮಾನಾ ಮೆರವಣಿಗೆ) ೨೦೨೦-೨೧ ರ ಪ್ರಯುಕ್ತ ಮಂಗಳೂರು ಪ್ರಾಂತದಿOದ ಕಾರವಾರ ಪ್ರಾಂತಕ್ಕೆ ಬಂದಿದ್ದು, ಭಟ್ಕಳ ಪುರವರ್ಗದ...

ಭಟ್ಕಳ ತಾಲೂಕಾ ಬ್ಲಾಕ್ ಕಾಂಗ್ರೆಸ್ ವಾಪ್ತಿಯ ಕಾಯ್ಕಿಣಿ ಗ್ರಾಮ ಪಂಚಾಯತ್ ಮಟ್ಟದ ಮಹಾತ್ಮಾ ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ಬಸ್ತಿಯ ಶ್ರೀ ಮಾರುತಿ ಕ್ಯಾಶು ಫ್ಯಾಕ್ಟರಿಯ ಆವರಣದಲ್ಲಿ...

error: