ಭಟ್ಕಳ: ತಾಲೂಕಿನಾದ್ಯಂತ ಅರಣ್ಯ ಸಿಬ್ಬಂದಿಗಳಿAದ ಅರಣ್ಯವಾಸಿಗಳ ಮೇಲೆ ಆಗುತ್ತಿರುವ ದೌರ್ಜನ್ಯ, ಅರಣ್ಯವಾಸಿಗಳ ವಿರುದ್ಧ ಆಗುತ್ತಿರುವ ಕಾನೂನು ಬಾಹಿರ ಕೃತ್ಯ ತುರ್ತಾಗಿನಿಯಂತ್ರಿಸಿ ಇಲ್ಲದಿದ್ದರೇ, ತೀವ್ರ ಬಹಿರಂಗ ಹೋರಾಟ ಮಾಡುವದು...
BHATKAL
ಭಟ್ಕಳ ಮಾರುಕೇರಿ ಗ್ರಾಮ ಪಂಚಾಯತದ ಗ್ರಾಮ ಸಭೆಯು ಪಂಚಾಯತ ಅಧ್ಯಕ್ಷ ಮಾಸ್ತಿ ಗೊಂಡ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮದ ಸಮಸ್ಯೆಗಳ ಚರ್ಚೆ ನಡೆಯಿತು. ಸಭೆಯ...
ಭಟ್ಕಳ : ಅ.೨೮ರಂದು ಭಟ್ಕಳ ತಾಲ್ಲೂಕಿನ ಜಾಲಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ತಗ್ಗರಗೋಡನಲ್ಲಿ ಮನೆ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬುಧವಾರ ನಗರ ಠಾಣಾ ಪೊಲೀಸರು ಪತ್ತೆಹಚ್ಚಿ...
ಭಟ್ಕಳ: ಇತ್ತಿಚಿಗೆ ಭಟ್ಕಳ ತಾಲೂಕಿನಾದ್ಯಂತ ಅರಣ್ಯವಾಸಿಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳಿAದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ದಿನಾಂಕ ೭, ಗುರುವಾರ ಮಧ್ಯಾಹ್ನ ೧೨:೦೦ ಗಂಟೆಗೆ ಉಪ-ವಿಭಾಗಾಧಿಕಾರಿ ಮಮತಾ ದೇವಿ...
ಭಟ್ಕಳ್-ಭಟ್ಕಳ್ ಪುರಸಭೆಯ ೨೦೧೬-೧೭ ರ ಸಾಲಿನ ಅವೈಜ್ಞಾನಿಕ ಹರಾಜು ಪ್ರಕ್ರಿಯೆ ವಿರೋಧಿಸಿದ ೮೫ ಜನ ಯುವಕರ ಮೇಲೆ ಹಾಕಿರುವ ಕ್ರಿಮಿನಕ್ ಪ್ರಕರಣ ಹಿಂಪಡೆಯುವAತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು....
ಭಟ್ಕಳ: ಪ್ರಸಕ್ತವಾಗಿ ಖಾಸಗಿ ಶಾಲೆಗಳು ಮಾತ್ರವಲ್ಲ, ಸರಕಾರಿ ಶಾಲೆಯಲ್ಲಿಯೂ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಮಾಜಿ ಶಾಸಕ ಜೆ.ಡಿ.ನಾಯ್ಕ ಹೇಳಿದರು. ಅವರು ಭಟ್ಕಳ ತಾಲೂಕಿನ ಮೂಡಭಟ್ಕಳ...
ಭಟ್ಕಳ ಪಟ್ಟಣದ ಗುರು ಸುಧೀಂದ್ರ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಮೋ ರಸಪ್ರಶ್ನೆ ಕಾರ್ಯಕ್ರಮದಲ್ಲಿ ರೋಹಿತ್ ಎನ್.ನಾಯ್ಕ ಪ್ರಥಮ, ನಿತೀನ್ ನಾಯ್ಕ ದ್ವಿತೀಯ ಹಾಗೂ ಲಿಬೋ ರೇವಣಕರ್ ಮತ್ತು...
ಭಟ್ಕಳ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಪ್ರಯುಕ್ತ ಸೇವೆ ಮತ್ತು ಸಮರ್ಪಣೆ ಘೋಷ ವಾಕ್ಯಗಳೊಂದಿಗೆ ೨೦ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದ ಭಾಗವಾಗಿ ಭಟ್ಕಳ...
ಭಟ್ಕಳ ಪುರಸಭೆ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯನ್ನು ಸರ್ದಾರ್ ವಲ್ಲಬ್‌ಭಾಯಿ ಪಟೇಲ್ ಉದ್ಯಾನವನದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು.ಈ ಸಂಧರ್ಭದಲ್ಲಿ ಉಪಸ್ಥಿತರಿರುವ ಗಣ್ಯರು ಸರ್ಕಾರದಿಂದ ಬರುವಂತಹ...
ಭಟ್ಕಳ: ದೇಶದ ಕ್ರೀಡಾ ಕ್ಷೇತ್ರದಲ್ಲಿ ರೋಮಾಂಚನ ಸೃಷ್ಟಿಸಿರುವ ಪ್ರೋ ಕಬಡ್ಡಿ ಪಂದ್ಯಾವಳಿಗೆ ಬೆಂಗಳೂರು ಬುಲ್ಸ್ ತಂಡದ ಆಟಗಾರನಾಗಿ ಭಟ್ಕಳ ತಾಲೂಕು ಬೆಳಕೆಯ ನಿವಾಸಿ ವಿನೋದ ಲಚ್ಚಯ್ಯ ನಾಯ್ಕ...