March 14, 2025

Bhavana Tv

Its Your Channel

BHATKAL

ಭಟ್ಕಳ: ಕೋವಿಡ್ ಮಾರ್ಗಸೂಚಿ ಪ್ರಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ಇಲ್ಲ. ಆದರೆ ಮನೆ ಹಾಗೂ ಮಂದಿರಗಳಲ್ಲಿ ಮುಂಜಾಗ್ರತ ಕ್ರಮದೊಂದಿಗೆ ಮೂರ್ತಿಪ್ರತಿಷ್ಠಾಪಿಸಲು ಅವಕಾಶ ಇದೆ ಎಂದು ಭಟ್ಕಳ ಉಪವಿಭಾಗಾಧಿಕಾರಿ...

ಭಟ್ಕಳ: ಫೇಸ್‌ಬುಕ್‌ನಲ್ಲಿ ಸುನೀಲ ಅಣ್ಣನ ಅಭಿಮಾನಿ ಎನ್ನುವ ನಕಲಿ ಖಾತೆಯಲ್ಲಿ ಶಾಸಕ ಸುನೀಲ ನಾಯ್ಕ ಕುರಿತು ಚಾರಿತ್ರ‍್ಯ ಹರಣ ಮಾಡುತ್ತಿದ್ದು, ಆ ಖಾತೆ ಯನ್ನು ತಡೆಹಿಡಿದು ಅದರಲ್ಲಿ...

ಭಟ್ಕಳ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿಯ ವತಿಯಿಂದ ಭಟ್ಕಳ ತಾಲೂಕಾ ಸ್ವಸಮಾಜದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು...

ಭಟ್ಕಳ ತಾಲೂಕಿನಲ್ಲಿ ಆತ್ಮರಕ್ಷಣೆಯ ಕಲೆಯಾದ ಕರಾಟೆ ಶಿಕ್ಷಣವನ್ನು ಭೋದಿಸುವ ಪ್ರಸಿದ್ದ ಸಂಸ್ಥೆಯಾದ ಬುಡೋಕಾನ್ ಕರಾಟೆ ಶಿಕ್ಷಣ ಸಂಸ್ಥೆಯ ಭಟ್ಕಳ ಘಟಕವನ್ನು ಉದ್ಯಮಿ ಈಶ್ವರ ನಾಯ್ಕ ಉದ್ಘಾಟಿಸಿದರು. ನಂತರ...

ಭಟ್ಕಳ: ರಸ್ತೆ ದಾಟುತ್ತಿದ್ದ ಭಟ್ಕಳ ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಜಾಲಿ ನಿವಾಸಿಯಾದ ಮಂಜುನಾಥ ದುರ್ಗಪ್ಪ ನಾಯ್ಕ (೪೪) ಭಟ್ಕಳ: ರಸ್ತೆ ದಾಟುತ್ತಿದ್ದ ಭಟ್ಕಳ ಪಿಎಲ್ಡಿ ಬ್ಯಾಂಕ್ ನಿರ್ದೇಶಕ...

ಭಟ್ಕಳ: ತಲಾಂದನ ಸ್ಥಳೀಯ ವ್ಯಕ್ತಿಯೊರ್ವರು ಭಾನುವಾರ ಅರಣ್ಯ ಇಲಾಖೆಯ ಕಚೇರಿಗೆ ತೆರಳಿ ಚಿರತೆಯೊಂದು ಮೃತಪಟ್ಟಿರುವದಾಗಿ ಮಾಹಿತಿ ನೀಡಿದ್ದರು. ತಕ್ಷಣ ಭಟ್ಕಳ ಉಪವಲಯ ಅರಣ್ಯಾಧಿಕಾರಿ ಸಂದೀಪ ಭಂಡಾರಿ ಸಿಬ್ಬಂದಿಯೊAದಿಗೆ...

ಭಟ್ಕಳ: ಬಿಜೆಪಿ ಭಟ್ಕಳ ಮಂಡಲದ ಬೂತ್ ಅಧ್ಯಕ್ಷರ ಸಮಾವೇಶ ಕಾರ್ಯಕ್ರಮವನ್ನು ನಗರದ ಆಸರಕೇರಿಯ ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ಸಭಾಭವನದಲ್ಲಿ ಶಾಸಕ ಸುನಿಲ್ ನಾಯ್ಕ ದೀಪ ಬೆಳಗುವುದರ...

ಭಟ್ಕಳ: ನೂಲು ಹುಣ್ಣಿಮೆಯಂದು ಆಚರಿಸುವ ಯಜ್ಞೋಪವಿತ ಧಾರಣೆ ಕಾರ್ಯಕ್ರಮವನ್ನು ಭಟ್ಕಳದ ವಿವಿಧ ದೇವಸ್ಥಾನಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸರಳವಾಗಿ ಆಚರಿಸಲಾಯಿತು.ಪಟ್ಟಣದ ನೆಹರೂ ರಸ್ತೆಯಲ್ಲಿರುವ...

ಭಟ್ಕಳ: ವಿವಿಧ ಸಮುದಾಯಗಳ ಮದ್ಯೆ ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗುವುದೇ ಸದ್ಭಾವನ ದಿವಸ ಇದರ ಉದ್ದೇಶವಾಗಿದೆ ಎಂದು ಭಟ್ಕಳ ಉಪವಿಭಾಗದ ಸಹಾಯಕಆಯುಕ್ತೆ ಮಮತಾದೇವಿ ಹೇಳಿದರು.ಅವರು ಶುಕ್ರವಾರ ಸಂಜೆಇಲ್ಲಿನ ಶಮ್ಸುದ್ದೀನ್...

ಭಟ್ಕಳ: ತಾಲೂಕ ಸಾಗರ ರಸ್ತೆಯಲ್ಲಿರುವ ನಾಯಕ್ ಹೆಲ್ತ ಸೆಂಟರಿನಲ್ಲಿ ಡಾ ಪಾಂಡುರAಗ ನಾಯಕ್ ಅವರು ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಗಾಟಿಸಿದರು.ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಅವರು ನಮ್ಮ ದೇಶದ...

error: