ಭಟ್ಕಳ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಆಯೋಜಿಸಿದ ವಿಶ್ವವಿದ್ಯಾಲಯ ಮಟ್ಟದ ಕರಾಟೆ ಕ್ರೀಡೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿನಿಯಾದ ಕುಮಾರಿ. ನಾಗಶ್ರೀ ನಾಯ್ಕ ತೃತೀಯ ಸ್ಥಾನ...
BHATKAL
ಭಟ್ಕಳ: ಭಟ್ಕಳ ಡಿವಾಯ್ ಎಸ್ಪಿ ಕೆ.ಯು. ಬೆಳ್ಳಿಯಪ್ಪರನ್ನು ಕುಂದಾಪುರಕ್ಕೆ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಕಳೆದ ಒಂದು ವರ್ಷ 10 ತಿಂಗಳುಗಳಿoದ ಡಿವಾಯ್‌ಎಸ್ಪಿಯಾಗಿ ಕೆಲಸ ಮಾಡಿಕೊಂಡಿದ್ದ...
ಭಟ್ಕಳ: ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲೊAದಾದ ಅಂಜುಮಾನ್ ಹಾಮಿ-ಇ-ಮುಸ್ಲಿಮೀನ್ ತನ್ನ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು ಜ.1 ಮತ್ತು ಜ.2ರಂದು ಶತಮಾನೋತ್ಸವ ಮುಕ್ತಾಯ ಸಮಾರಂಭ ನಡೆಯಲಿದೆ ಎಂದು ಅಂಜುಮಾನ್ ಅಧ್ಯಕ್ಷ ಮುಝಮ್ಮಿಲ್...
ಭಟ್ಕಳ: ಹೆದ್ದಾರಿ ದಾಟುತ್ತಿದ್ದ ಪಾದಚಾರಿಯೋರ್ವನಿಗೆ ಬಸ್ಸೊಂದ್ದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಭಟ್ಕಳ ಮಾವಿನಕಟ್ಟಾ ಕೋಕ್ತಿ ಕ್ರಾಸ್ ನಲ್ಲಿ ನಡೆದಿದೆ. ಮೃತ ಪಾದಚಾರಿಯನ್ನು...
ಭಟ್ಕಳ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ವಿವಿಧ ರೀತಿಯಲ್ಲಿಸುದ್ದಿ ಹರಡಿಸಲಾಗುತ್ತಿದ್ದು ಸರಕಾರ ಸ್ಪಷ್ಟ ನಿಲುವು ತಾಳಬೇಕಾಗಿದೆ ಎಂದು ಮಾಜಿ ಶಾಸಕ ಜೆ.ಡಿ. ನಾಯ್ಕ ಹೇಳಿದರು....
ಭಟ್ಕಳ: ಕೋಣಾರ ಗ್ರಾಮ ಪಂಚಾಯತ ವ್ಯಾಪ್ತಿಯ ಮೊಗಳ್ಳಿ ಗ್ರಾಮದ ಮಂಜುನಾಥ ನಾಗು ಮರಾಠಿ ಅನಾಧಿಕಾಲದ ಅರಣ್ಯ ಅತಿಕ್ರಮಣ ಸಾಗುವಳಿಯ ಗಿಡ, ನೀರಿನ ಪೈಪ್ ನಾಶಪಡಿಸಿರುವ ಕೃತ್ಯವನ್ನ ಅರಣ್ಯ...
ಭಟ್ಕಳ: ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಟಾನ ಗೋಳಿಕುಂಬ್ರಿ, ಉತ್ತರಕೊಪ್ಪ ಇವರ 9ನೇ ವರ್ಷದ ಯಕ್ಷಗಾನ ಸಪ್ತಾಹ ಜ.1 ರಿಂದ ಜ.7ರ ತನಕ ತಾಲೂಕಿನ ಬಸ್ತಿಮಕ್ಕಿಯ ಶ್ರೀ...
ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಅಂಕೋಲಾದ ಶ್ರೀರಾಮ್ ಸ್ಟಡಿ ಸರ್ಕಲ್ ಸಹಯೋಗದೊಂದಿಗೆ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಸಿದ್ಧತೆಯ ಕುರಿತು ಕಾರ್ಯಕ್ರಮವು ಜರುಗಿತು....
ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಹೆಸ್ಕಾಂ, ಭಟ್ಕಳ ವಿಭಾಗದ ವತಿಯಿಂದ ಬಿ.ಸಿ.ಎ ವಿದ್ಯಾರ್ಥಿಗಳಿಗೆ ವಿದ್ಯುತ್ ಸಂರಕ್ಷಣೆ ಹಾಗೂ ಸಮರ್ಪಕ ಬಳಕೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವು...
ಭಟ್ಕಳ: ಹೊನ್ನಾವರ ತಾಲೂಕಿನ ಕರ್ಕಿನಾಕಾದ ನಿವೃತ್ತ ಪ್ರಾಚಾರ್ಯ ವಸಂತ ಎಚ್. ಕರ್ಕಿಕರ್ ಅವರು ಸೋಮವಾರ ಮಧ್ಯಾಹ್ನ ವಿಧಿವಶರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಶಿರಾಲಿಯ ಜನತಾ ವಿದ್ಯಾಲಯದಲ್ಲಿ...