March 27, 2025

Bhavana Tv

Its Your Channel

BHATKAL

ಭಟ್ಕಳ ನಗರದ ರಂಗೀಕಟ್ಟೆಯ ಕಾಮಾಕ್ಷಿ ಅಟೋ ಸರ್ವಿಸ್ ಪೆಟ್ರೋಲ್ ಬಂಕ್ ಎದುರುಗಡೆಯಲ್ಲಿ ಲಾರಿಯೊಂದಕ್ಕೆ ಏಕಾಎಕಿ ಬೆಂಕಿ ಹೊತ್ತಿಕೊಂಡ ಪ್ರಯುಕ್ತ ಕೆಲ ಕಾಲ ರಾಷ್ಟಿçÃಯ ಹೆದ್ದಾರಿ 66ರಲ್ಲಿ ಸಂಚಾರಕ್ಕೆ...

ಭಟ್ಕಳ: ಕಳೆದ ಆ.20ರಂದು ರಾತ್ರಿ ಕೋಕ್ತಿನಗರದಲ್ಲಿ ನಡೆದ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬAಧಿಸಿದAತೆ ತಲೆ ತಪ್ಪಿಸಿಕೊಂಡಿದ್ದ ಪ್ರಮುಖ ಆರೋಪಿ, ತಾಲೂಕಿನ ಮದೀನಾ ಕಾಲೋನಿಯ ಮೊಹಿದ್ದೀನ್ ಸ್ಟ್ರೀಟ್ 2ನೇ...

ಭಟ್ಕಳ ತಾಲೂಕಿನ ಸಾಗರ ರಸ್ತೆಯ ಕಡವಿನಕಟ್ಟೆ ಕ್ರಾಸ್ ಬಳಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿ ಆಟೋ ಚಾಲಕ ಸಹಿತ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿರುವ...

ಭಟ್ಕಳ: ಪರಶುರಾಮ ಸ್ಪೋರ್ಟ್ಸ್ ಕ್ಲಬ್ ಭಟ್ಕಳ ಇವರ ಆಶ್ರಯದಲ್ಲಿ ದಿವಂಗತ ಕಬಡ್ಡಿ ಆಟಗಾರ ಮನೋಜ್ ಹೆಸರಿನಲ್ಲಿ ಮುಟ್ಟಳ್ಳಿಯಲ್ಲಿ ಆಯೋಜಿಸಲಾಗಿರುವ ವರ್ಣರಂಜಿತ ಅಂತರ ಜಿಲ್ಲಾಕಬಡ್ಡಿ ಪಂದ್ಯಾವಳಿಯನ್ನು ಮಂಗಳೂರು ಎನೊಪೊಯಾ...

ಎಸ್.ಐ.ಓ ದಿಂದ ಸೈಬರ್‌ಕ್ರೈಮ್ ಮತ್ತು ಡಿಜಿಟಲ್ ಗೌಪ್ಯತೆ ಕುರಿತು ಕಾರ್ಯಾಗಾರ. ಭಟ್ಕಳ : ಯುವಕರಲ್ಲಿ ತಲ್ಲಣವನ್ನುಂಟು ಮಾಡುತ್ತಿರುವ ಸೈಬರ್ ಅಪರಾಧಗಳು ವಿದ್ಯಾರ್ಥಿ ಯುವಕರ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ. ಇದಕ್ಕೆ...

ಭಟ್ಕಳ: ಪ್ರಧಾನ ಮಂತ್ರಿ ಪೋಷಣ ಶಕ್ತಿ ಯೋಜನೆಯಡಿ ಭಟ್ಕಳ ತಾಲೂಕಿನ ನವಾಯತ್ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಬಿಸಿಯೂಟ ತಯಾರಕರಿಗಾಗಿ ಆಹಾರ ತಯಾರಿಕಾ ಸ್ಪರ್ಧೆಯನ್ನು ನವಾಯತ್ ಕಾಲೋನಿ ಸರ್ಕಾರಿಉರ್ದು...

ಭಟ್ಕಳ: ಪ್ರಸಿದ್ಧ ಪರಶುರಾಮ ಸ್ಪೋರ್ಟ್ಸ್ ಕ್ಲಬ್ ಭಟ್ಕಳ ಇವರ ಆಶ್ರಯದಲ್ಲಿ ಇಲ್ಲಿನ ಮುಟ್ಟಳ್ಳಿ ಬಯಲು ಪ್ರದೇಶದಲ್ಲಿ ಕಬಡ್ಡಿ ಆಟಗಾರ ದಿವಂಗತ ಮನೋಜ ನಾಯ್ಕ ಸ್ಮರಣಾರ್ಥ ಇಂದು ಮತ್ತು...

ಭಟ್ಕಳ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿಯ ಬೆಳ್ಳಿ ಮಹೋತ್ಸವದ ಪ್ರಯುಕ್ತ ಭಟ್ಕಳ ತಾಲೂಕಾ ಜಿ.ಎಸ್.ಬಿ ಮಹಿಳೆಯರಿಗಾಗಿ ಭಟ್ಕಳ ಶಹರ ಪೋಲಿಸ ಠಾಣೆಯ ಸಹಯೋಗ...

ಭಟ್ಕಳ : ಸಾವಿರ ವರ್ಷದ ಹಿಂದೆ ಭಾರತದಲ್ಲಿ ಅವತಾರ ಎತ್ತಿ ಬಂದಿದ್ದ ರಾಮಾನುಜಾಚಾರ್ಯರು ಯಾವುದೇ ಒಂದು ಮಠಕ್ಕೆ ಸೀಮಿತರಾಗಿರಲಿಲ್ಲ. ಸಮಸ್ತ ಮನುಕುಲದ ಒಳಿತಿಗಾಗಿ ಶ್ರಮಿಸಿ ಅಸ್ಪೃಶ್ಯತೆ ಹೋಗಲಾಡಿಸಿ...

ಭಟ್ಕಳ ತಾಲೂಕಿನ ಮುಠಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಮೂಡಭಟ್ಕಳದಲ್ಲಿ ಅಸಮರ್ಪಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಅಪಘಾತಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಹೆದ್ದಾರಿ ಪ್ರಾಧಿಕಾರ ಕೊಟ್ಟ ಮಾತಿನಂತೆ ಮೂಡಭಟ್ಕಳದಲ್ಲಿ...

error: