ಭಟ್ಕಳದ ಸಿದ್ಧಾರ್ಥ ಎಜುಕೇಷನ್ ಟ್ರಸ್ಟ್ ಭಟ್ಕಳದಲ್ಲಿ "ವೃತ್ತಿ ತರಬೇತಿ & ಗ್ರಂಥಾಲಯ ಉದ್ಗಾಟನಾ" ಸಮಾರಂಭವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಅಂಕೋಲಾದ ಶ್ರೀರಾಮ್ ಸ್ಟಡಿ ಸರ್ಕಲ್ ನ ನಿರ್ದೇಶಕ...
BHATKAL
ಭಟ್ಕಳದ ಝೇಂಕಾರ ಮೆಲೋಡಿಸ್ ಆರ್ಟ ಅಸೊಸಿಯೇಶನ ಸಂಸ್ಥೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಇತ್ತೀಚೆಗೆ ಕಾರವಾರದಲ್ಲಿ ನಡೆದ ಭರತನಾಟ್ಯ ಸ್ಫರ್ಧೆಯಲ್ಲಿ ಕುಮಾರಿ ನವ್ಯಾ...
ಭಟ್ಕಳ : ಆರೋಗ್ಯ ಭಾರತಿ ಭಟ್ಕಳ ಸೇವಾ ಭಾರತಿ ಮತ್ತು ಸಂಘ ಪರಿವಾರದ ಸಹಯೋಗದಲ್ಲಿ ಶುಕ್ರವಾರ ಗೃಹ ಉದ್ಯೋಗ ಕಾರ್ಯಾಗಾರ ನಡೆಯಿತು. ಭಟ್ಕಳದ ನಾಗಯಕ್ಷಿ ಸಭಾಭವನದಲ್ಲಿ ನಡೆದ...
ಭಟ್ಕಳ ತಾಲೂಕಿನ ವಿದ್ಯಾರ್ಥಿಗಳು ಕರಾಟೆಯಲ್ಲಿ ಅಂತರಾಷ್ಟಿçÃಯ ಮಟ್ಟದಲ್ಲಿ ಭಾಗವಹಿಸಿ ನಮ್ಮ ಜಿಲ್ಲೆ ಮಾತ್ರವಲ್ಲದೆ ರಾಜ್ಯಕ್ಕೂ ಕೀರ್ತಿ ತರುತ್ತಿದ್ದಾರೆ. ಇವರನ್ನು ಉತ್ತಮ ತರಬೇತಿ ನೀಡುವಲ್ಲಿ ಶೋಟೋಕಾನ ಕರಾಟೆ ಸಂಸ್ಥೆಯ...
ಭಟ್ಕಳ: ಇತ್ತಿಚೆಗೆ ಅಂಕೋಲಾದ ಸ್ವಾತಂತ್ರ÷್ಯ ಸಂಗ್ರಾಮ ಸಭಾಭವನದಲ್ಲಿ ನಡೆದ ಉತ್ತರಕನ್ನಡ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಟ್ಕಳ ನ್ಯೂಶಮ್ಸ್ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಮುಹಮ್ಮದ್ ಶುಬೈಸ್...
ಭಟ್ಕಳ ತಾಲೂಕಿನ ಕೋಟೇಶ್ವರ ನಗರದ ಸಮೀಪ ಅಪರಿಚಿತ ಲಾರಿಯೊಂದು ಬಿಡಾಡಿ ದನಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ ಪರಾರಿಯಾಗಿದ್ದು ಸ್ಥಳೀಯ ಯುವಕರು ಸ್ಥಳದಲ್ಲೇ ವೈದ್ಯರನ್ನು ಕರೆದು ಚಿಕಿತ್ಸೆ...
ಭಟ್ಕಳ: ಭಟ್ಕಳದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಜಿಲ್ಲಾ ಯುವಜನ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ ರಾಜ್ಯ ಸರಕಾರಿ ನೌಕರರ ಸಂಘದ ಆಶ್ರಯದಲ್ಲಿ ಉತ್ತರಕನ್ನಡ ಜಿಲ್ಲಾ ಸರಕಾರಿ ನೌಕರರ ಕ್ರೀಡೆ...
ಭಟ್ಕಳ: ನೇರವಾಗಿ ಚುನಾವಣೆ ಗೆದ್ದು ಜನಪ್ರತಿನಿಧಿ ಆದವನು ನಾನು ಎಂದು ಐವನ್ ಡಿಸೋಜಾ ಬಿಜೆಪಿಗರ ಪ್ರಶ್ನೆಗೆ ತಿರುಗೇಟು ನೀಡಿದ್ದಾರೆ ಹಿಂದಿನ ಬಾಗಿಲಲ್ಲಿ ಹೊಕ್ಕಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದವರು...
ಭಟ್ಕಳ: ಈ ಬಾರಿ ಚುನಾವಣೆಗೆ ಕಾಂಗ್ರೆಸನಿoದ ಕರಾವಳಿಗೆ ಜಿಲ್ಲೆಗೆ ಪ್ರತ್ಯೇಕ ಚುನಾವಣಾ ಪ್ರಣಾಳಿಕೆಯ ಸಿದ್ಧತೆ ನಡೆಯುತ್ತಿದೆ ಎಂದು ಕಾಂಗ್ರೆಸ್ ಉಸ್ತುವಾರಿ ಐವನ್ ಡಿಸೋಜಾ ಪತ್ರಿಕಾ ಗೋಷ್ಟಿಯಲ್ಲಿ ತಿಳಿಸುತ್ತಾ...
ಭಟ್ಕಳ: ಉಸಿರಾಟದ ಸಮಸ್ಯೆಯಿಂದ ಮೃತರಾದ ಭಟ್ಕಳ ತಾಲೂಕಿನ ಬೈಲೂರಿನ ರೈತ ರಾಮ ಪರಮಯ್ಯ ದೇವಡಿಗ (79)ರ ನೇತ್ರದಾನಕ್ಕೆ ಮೃತರ ಕುಟುಂಬದವರು ಸೂಚಿಸಿದ್ದು, ಉಡುಪಿಯ ಪ್ರಸಾದ ನೇತ್ರಾಲಯದ ವೈದ್ಯರು,...