March 14, 2025

Bhavana Tv

Its Your Channel

BHATKAL

ಭಟ್ಕಳ : ಕಾಲ್ನಡಿಗೆಯ ಮೂಲಕ ಕೇರಳದಿಂದ ಮಕ್ಕಾ ಹಜ್ ಯಾತ್ರೆ ಗೆ ಪ್ರಯಾಣ ಬೆಳೆಸಿರುವ ಮಲಪುರಂನ ೩೦ ವರ್ಷದ ಶಿಹಾಬ್ ಚೋಟ್ಟೂರ್ ಅವರು ಜೂನ್ ೧೪ ಮಂಗಳವಾರ...

ಭಟ್ಕಳ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಂಗ ಸಂಸ್ಥೆಯಾದ ಭಟ್ಕಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎಂ.ಆರ್.ಮಾನ್ವಿ ಕಾರ್ಯದರ್ಶಿಯಾಗಿ ಶೈಲೇಶ ವೈದ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ....

ಭಟ್ಕಳ ಪಟ್ಟಣದ ಚೌಥನಿಯಲ್ಲಿರುವ ವೀರ ವಿಠ್ಠಲ್ ದೇವಸ್ಥಾನದ ಬಳಿ ಇರುವ ಕಸದ ರಾಶಿ ಮತ್ತು ಶಿಥಿಲಾವ್ಯಸ್ಥೆಯಲ್ಲಿ ಶೌಚಗ್ರಹವನ್ನು ಇಲ್ಲಿಂದ ತೆರವುಗೊಳಿಸಬೇಕು ಎಂದು ಶಾಸಕ ಸುನೀಲ ನಾಯ್ಕ ಅವರಿಗೆ...

ಭಟ್ಕಳ ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಯಾವುದೇ ತಂಟೆಯನ್ನು ಮಾಡದ ಚಿರತೆ ಮತ್ತೆ ತನ್ನ ಕರಾಮತ್ತನ್ನು ತೋರಿಸಿದ್ದು ಬೆಳಕೆಯ ಕಾನ್‌ಮದ್ಲುವಿನಲ್ಲಿ ಒಂದು ಗೋವನ್ನು ತಿಂದು ಹಾಕಿದ ಘಟನೆ...

ಭಟ್ಕಳ ತಾಲೂಕಿನ ತೆಂಗಿನಗುAಡಿಯಲ್ಲಿ 2016ರಲ್ಲಿ ನಿರ್ಮಾಣಗೊಂಡಿರುವ ಬಂದರು ಕುಸಿದುಬಿದ್ದಿದ್ದು ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರು ಕಾಮಗಾರಿಯ ಗುಣಮಟ್ಟದ ಕುರಿತು ಸಂಪೂರ್ಣ ತನಿಖೆ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ. 2016ರಲ್ಲಿ...

ಭಟ್ಕಳ: ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಮತದಾರರ ಕ್ಷೇತ್ರದ ಚುನಾವಣೆಯು ಸೋಮವಾರ ನಡೆದಿದ್ದು ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿನ ಮತಗಟ್ಟೆಯಲ್ಲಿ ಶೇ.81.99 ಮತದಾನವಾಗಿದೆ.ಬೆಳಿಗ್ಗೆ 8 ಗಂಟೆಯಿAದ ಆರಂಭಗೊAಡ ಮತದಾನ...

ಭಟ್ಕಳ ತಾಲೂಕಿನ ಗ್ರಾಮೀಣ ಭಾಗವಾದ ಸರ್ಪನಕಟ್ಟೆಯಲ್ಲಿ ನೂತನವಾಗಿ ಖಾಸಗೀ ಸಹಭಾಗಿತ್ವದಲ್ಲಿ ಸ್ಥಾಪಿಸಲಾದ ಟಾಟಾ ಇಂಡಿಕ್ಯಾಶ್ ಎ.ಟಿ.ಎಂ. ಕೇಂದ್ರವನ್ನು ಶಾಸಕ ಸುನಿಲ್ ಬಿ.ನಾಯ್ಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು...

ಭಟ್ಕಳ: ಮುರ್ಡೇಶ್ವರದ ಗುಮ್ಮನಹಕ್ಕಲ ನಿವಾಸಿ ಹೋಟೆಲ್ ಉದ್ಯಮಿ ದಿನೇಶ ಈರಪ್ಪ ನಾಯ್ಕ ಈತನು ತನ್ನ ಮನೆಗೆ ಹೋಗುವ ದಾರಿಯಲ್ಲಿ ಬೈಕ್ ಸ್ಕಿಡ್ಡಾಗಿ ಬಿದ್ದು ಮೃತ ಪಟ್ಟಿರುವ ಘಟನೆ...

ಭಟ್ಕಳ: ಮನೆಯಿಂದ ಹೊರಗೆ ತೆರಳಿದ್ದ ಯುವತಿಯೋರ್ವಳು ಮನೆಗೆ ವಾಪಸ್ಸಾಗದೇ ನಾಪತ್ತೆಯಾಗಿರುವ ಘಟನೆ ತಾಲೂಕಿನ ಮುಂಡಳ್ಳಿ ಮೊಗೇರ ಕೇರಿಯಲ್ಲಿ ನಡೆದಿದೆ. ಕಳೆದ ಜೂ.5ರಂದು ಬೆಳಿಗ್ಗೆ ಮನೆಯಿಂದ ಹೊರಗೆ ತೆರಳಿದ್ದ...

ಭಟ್ಕಳ: ಕಳೆದ 15-20 ದಿನಗಳಿಂದ ಅರೆಹುಚ್ಚನೋರ್ವ ಭಟ್ಕಳ ತಾಲೂಕಿನ ಸಬ್ಬತ್ತಿ ಕ್ರಾಸ್ ಸೇರಿದಂತೆ ಸಾಗರರೋಡ್ ಮಾರ್ಗದುದ್ದಕ್ಕೂ ಅಲ್ಲಲ್ಲಿ ಕಾಡುಪ್ರದೇಶದಲ್ಲಿ ಅಡಗಿನಿಂತು ರಸ್ತೆಯಲ್ಲಿ ಸಂಚರಿಸುವ ಹೆಂಗಸರನ್ನು ಅಡ್ಡಗಟ್ಟಿ ಅಶ್ಲೀಲ...

error: