March 18, 2025

Bhavana Tv

Its Your Channel

BHATKAL

ಭಟ್ಕಳ: ಅರಣ್ಯವಾಸಿಗಳ ಮೇಲೆ ಅರಣ್ಯ ಸಿಬ್ಬಂದಿಗಳಿoದ ಜರಗುತ್ತಿರುವ ದೌರ್ಜನ್ಯ, ಕಿರುಕುಳ ಭಟ್ಕಳ ತಾಲೂಕಿನಲ್ಲಿ ಮುಂದುವರೆದಿದ್ದು ಹೋರಾಟಗಾರರ ವೇದಿಕೆಯು ಏಪ್ರೀಲ್ ೩೦ ರಂದು ಭಟ್ಕಳ ಅರಣ್ಯಾಧಿಕಾರಿಯೊಂದಿಗೆ ಮುಕ್ತ ಚರ್ಚೆ...

ಭಟ್ಕಳ ತಾಲೂಕಿನ, ಬಸ್ತಿ-ಕಾಯ್ಕಿಣಿ ಗ್ರಾಮದ ನಿವಾಸಿಯಾದ ಪ್ರಸಾದ್ ಮಹಾಲೆ, ಅಸಿಸ್ಟೆಂಟ್ ಪ್ರೋಫೆಸರ್, ಬೀನಾ ವೈದ್ಯ ವಾಣಿಜ್ಯ ಹಾಗೂ ವಿಜ್ಞಾನ ಮಹಾ ವಿದ್ಯಾಲಯ ಮುರ್ಡೇಶ್ವರ ಅವರು ವಾಣಿಜ್ಯ ಶಾಸ್ತ್ರ...

ಭಟ್ಕಳ: ರಾಜ್ಯ ಸರಕಾರದ ಮೇಲೆ ಇತ್ತೀಚಿಗೆ ಬಹುದೊಡ್ಡ ಭ್ರಷ್ಟಾಚಾರದ ಆರೋಪ ಬಂದಿದ್ದು, ಈಗಾಗಲೇ 40 % ಕಮಿಶನ್ ಪಡೆದುಕೊಳ್ಳುವ ಸರಕಾರ ಎಂಬ ಕುಖ್ಯಾತಿ ಸಹ ಬಂದಿದೆ. ಈ...

ಭಟ್ಕಳ ತಾಲೂಕಿನಲ್ಲಿ ಕ್ರಿಯಾಶೀಲ ಗೆಳೆಯರ ಸಂಘ ವಿವಿಧ ಸಂಘ ಸಂಸ್ಥೆಯೊAದಿಗೆ ಜನರಿಗೆ ಉಪಕಾರಿಯಾಗಿರುವ ಹೃದಯ ರೋಗ ತಪಾಸಣಾ ಶಿಬಿರವನ್ನು ನಡೆಸಿ ಜನತೆಗೆ ಉತ್ತಮ ಸೇವೆ ನೀಡಿದ್ದಾರೆ ಎಂದು...

ಭಟ್ಕಳ ಬಂದರನ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ೧೪ನೇ ವರ್ಷದ ವರ್ದಂತಿ ಉತ್ಸವ ಹಾಗೂ ಭಗವಾನ್ ಶ್ರೀ ಸತ್ಯಸಾಯಿಬಾಬಾರವರ ೧೧ನೇ ವರ್ಷದ ಆರಾಧನ ಮಹೋತ್ಸವ ಶ್ರೀ ಸತ್ಯ...

ಭಟ್ಕಳ: ನಾಮಧಾರಿ ಕುಲಗುರುಗಳಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಬಗ್ಗೆ ಫೇಕ್ ಐಡಿಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ಗಳನ್ನು ಹರಿಬಿಡುತ್ತಿರುವವರು ಹಾಗೂ ಕಮೆಂಟ್‌ಗಳನ್ನು ಹಾಕುತ್ತಿರುವವರ ವಿರುದ್ಧ ಕಠಿಣ...

ಭಟ್ಕಳ:- ನಾಲ್ಕು ಗೋಡೆಗಳ ನಡುವೆ ಓದು ಬರಹಗಳನ್ನು ಕಲಿಯುವುದರ ಜೊತೆಗೆ ನಿಸರ್ಗದ ಮಡಿಲಲ್ಲಿ ಒಂದಾಗಿ ಬೆರೆತು ಸಮನ್ವಯದಿಂದ ಬಾಳಲು ಕಲಿಯಬೇಕೆಂಬುದು ಸ್ಕೌಟ್ಸ್ ಮತ್ತು ಗೈಡ್ಸ್ ನ ಉದ್ದೇಶ...

ಭಟ್ಕಳ: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸಕಾಲ ಯೋಜನೆಯು 10 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕಾಡಳಿತದ ವತಿಯಿಂದ ಅರಿವು ಮೂಡಿಸುವ ಜಾಥಾಕ್ಕೆ ಬುಧವಾರದಂದು ಸಹಾಯಕ ಆಯುಕ್ತೆ...

ಭಟ್ಕಳ: ಜಿಲ್ಲಾಡಳಿತ ಉತ್ತರಕನ್ನಡ, ಜಿಲ್ಲಾ ಪಂಚಾಯತ ಉತ್ತರಕನ್ನಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲೂಕು ಹಾಗೂ ಆಡಳಿತ ಮತ್ತು ತಾಲೂಕು ಆಸ್ಪತ್ರೆ ಭಟ್ಕಳ ಇವರ...

ಭಟ್ಕಳ: ಕ್ರೀಯಾಶೀಲ ಗೆಳೆಯರ ಸಂಘ, ಭಟ್ಕಳ, ಇವರ ನೇತೃತ್ವ ಹಾಗೂ ಕರ್ನಾಟಕ ಜರ್ನಲಿಸ್ಟ ಯೂನಿಯನ್ ಉತ್ತರಕನ್ನಡ, ಶ್ರೀ ಕುಟುಮೇಶ್ವರ ವಿವಿದ್ದೋದ್ದೇಶಗಳ ಸೌಹಾರ್ಧ ಸಹಕಾರಿ ಸಂಘ ನಿ..ಮಾವಿನಕುರ್ವೆ ಜೆಸಿಐ.ಭಟ್ಕಳ...

error: