March 12, 2025

Bhavana Tv

Its Your Channel

BHATKAL

ಭಟ್ಕಳ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವರಿಗೆ ಶಾಸಕ ಸುನೀಲ ನಾಯ್ಕ ಕುಟುಂಬ ಸದಸ್ಯರು ಚಿನ್ನದ ಮುಖವಾಡವನ್ನು ಕಾಣಿಕೆಯಾಗಿ ಆರ್ಪಿಸಿದರು. ತಂದೆ ಬಿ.ಕೆ.ನಾಯ್ಕ,...

ಭಟ್ಕಳದ ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ಸುದರ್ಶನ ಭಟ್ಕಳ ಇವರ ನೇತೃತ್ವದ ಅಸ್ಥೆಟಿಕ್ ಕಲ್ಚರಲ್ ಮತ್ತು ಎಜ್ಯುಕೇಶನಲ್ ಫೌಂಡೇಶನ್ ಆಯೋಜಿಸಿದ್ದ ಚಿಣ್ಣರ ಮೇಳದ ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಡೋಲು...

ಭಟ್ಕಳ: ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕೆ ಆಗ್ರಹಿಸಿ ಭಟ್ಕಳದ ಮೊಗೇರ ಸಮುದಾಯದವರು ನಡೆಸುತ್ತಿರುವ ಧರಣಿ ಸತ್ಯಾಗ್ರಹ 27ನೇ ದಿನಕ್ಕೆ ಕಾಲಿಟ್ಟಿದ್ದು, ಧರಣಿ ನಿರತ ವ್ಯಕ್ತಿಯೋರ್ವರು ಇದ್ದಕ್ಕಿದ್ದಂತೆಯೇ ಕುಸಿದು...

ಭಟ್ಕಳ ತಾಲೂಕಿನ ಎಂ.ಆರ್ ಎಸ್ ಸ್ಪೋರ್ಟ್ಸ್ ಕ್ಲಬ್ ಮಣ್ಕುಳಿ ಇವರ ಆಶ್ರಯದಲ್ಲಿ ನಡೆದ 30 ಗಜದ ಹೊನಲು ಬೆಳಕಿನ ಫಾಸ್ಟ್ ಬಾಲ್ ಕೌಂಟಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಂ.ಆರ್.ಎಸ್.ತAಡವನ್ನು...

ಭಟ್ಕಳ: ಸನ್ಯಾಸಿಗಳ ತಪಸ್ಸಿನಿಂದ ಜನರ ತೆರಿಗೆ ಹಣ ಪೋಲಾಗುತ್ತಿರುವುದು ತಪ್ಪಿಸಲು ಸಾಧ್ಯವಿಲ್ಲ ಈ ನಿಟ್ಟಿನಲ್ಲಿ ಮುಂದಿನ ಬಾರಿ ಚುನಾವಣೆಗೆ 5 ಲಕ್ಷ ನಾಗಾಸಾಧುಗಳಿಂದ ಚುನಾವಣೆ ಪ್ರಚಾರದೊಂದಿಗೆ ಸನ್ಯಾಸಿಗಳು...

ಭಟ್ಕಳ: ಶಿಲಾಮಯ ದೇಗುಲಗಳ ನಿರ್ಮಾಣದ ಹಿಂದೆ ಬಹುದೊಡ್ಡ ವಿಜ್ಞಾನ ಅಡಗಿದೆ, ನಮ್ಮ ಪೂರ್ವಿಕರು ಅಂದ ಚೆಂದ ನೋಡಲು ಶಿಲಾಮಯ ದೇಗುಲಗಳನ್ನು ನಿರ್ಮಿಸಿದ್ದಲ್ಲ ಅದರ ಹಿಂದಿನ ವಿಜ್ಞಾನ ನಾವು...

ಭಟ್ಕಳ: ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ಅನಿವಾರ್ಯ. ಭೂಮಿ ಹಕ್ಕಿಗೆ ಕಾನೂನಾತ್ಮಕ ಪರಿಹಾರ ನೀಡುವದು ಅವಶ್ಯ. 30 ವರ್ಷ ಸಮಗ್ರ ಹೋರಾಟದ ತುಣುಕು ಮತ್ತು ಕಾನೂನಿನ ಅಂಶಗಳಿAದ ಕೂಡಿದ...

ಭಟ್ಕಳ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ಸಾರಸ್ವತ ಸಮಾಜದ ಗುರು ಮಠ ಚಿತ್ರಾಪುರ ಮಠದ ಭವಾನಿಶಂಕರ ದೇವರ ೧೦೧ನೇ ಮಹಾರಥೋತ್ಸವ ಶನಿವಾರ ಸಂಜೆ ಅದ್ಧೂರಿಯಿಂದ ಸಂಪನ್ನಗೊoಡಿತು....

ಭಟ್ಕಳ: ಇತಿಹಾಸ ಪ್ರಸಿದ್ಧ ಸಾರದಾಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವರ ಪುನರ್ ನಿರ್ಮಾಣ ಪ್ರತಿಷ್ಟಾ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಕ್ಕೆ ಬುಧವಾರ ವಿದ್ಯುಕ್ತ ಚಾಲನೆ ದೊರಕಿದ್ದು,ಸಂಜೆ...

ಭಟ್ಕಳ :- ಸಾಹಿತ್ಯದಿಂದ ಕನ್ನಡದ ಜೊತೆಗೆ ಮನಸುಗಳನ್ನು ಕಟ್ಟುವ ಕೆಲಸವಾಗಬೇಕು ಎಂದು ಡಾ.ಝಮೀರುಲ್ಲ ಷರೀಫ್ ಹೇಳಿದರು. ಅವರು ಶಿರಾಲಿಯ ಜನತಾವಿದ್ಯಾಲಯದಲ್ಲಿ ನಡೆದ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ...

error: