April 6, 2025

Bhavana Tv

Its Your Channel

HONAVAR

ಹೊನ್ನಾವರ ; ಪುರಾಣ ಪ್ರಸಿದ್ಧ ಇಡಗುಂಜಿ ಕ್ಷೇತ್ರದ ಅರ್ಚಕ ವಿದ್ವಾನ್ ವಿಷ್ಣು ಭಟ್ಟರವರ ಸುಪತ್ರ ಚಿ. ಲಕ್ಷ್ಮಿನಾರಾಯಣ ಭಟ್ಟರವರ ಶುಭ ವಿವಾಹ ಶ್ರೀ ಮತಿ ಸಂಧ್ಯಾ ಮತ್ತು...

ಹೊನ್ನಾವರ : ಕೋವಿಡ್ ತಡೆಗಟ್ಟಲು ವ್ಯಾಕ್ಸಿನ್ ಕಡ್ಡಾಯವಾಗಿ ತೆಗೆದುಕೊಳ್ಳಬೇಕಿದೆ. ವ್ಯಾಕ್ಸಿನ್ ತೆಗೆದುಕೊಳ್ಳಲು ಇನ್ನೂ ಜನರಲ್ಲಿ ಗೊಂದಲವಿದೆ. ವ್ಯಾಕ್ಸಿನ್ ತೆಗೆದುಕೊಳ್ಳುವ ಬಗ್ಗೆ ಜಾಗ್ರತೆ ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹೊನ್ನಾವರ...

ಕುಮಟಾ : ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಅಭಿಮಾನಿ ಬಳಗದಿಂದ ಕುಮಟಾ ತಾಲೂಕಿನ ಕೊರೋನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಕಿಟ್ ವಿತರಿಸಲಾಯಿತು. ಕುಮಟಾದ...

ಹೊನ್ನಾವರ : ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಶಿಲ್ಪಾ ನಾಯ್ಕ ಎನ್ನುವ ಮಹಿಳೆಯೊಬ್ಬರು ತನ್ನ ವಾಟ್ಸಪ್ ನ್ನು ಬೇರೆಯವರು ಬಳಸಿ ತನ್ನ ಬಗ್ಗೆಅಶ್ಲೀಲ ಸಂದೇಶ ಬಿಟ್ಟಿದ್ದಾರೆ ಎಂದು ದೂರು...

ಹೊನ್ನಾವರ : ತಾಲೂಕಿನ ಕರ್ಕಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೊರೆಸಾಲದಲ್ಲಿ ರಸ್ತೆಯ ಮೇಲೆ ಗುಡ್ಡ ಕುಸಿತವಾಗಿ ಅಲ್ಲಿ ವಾಸಿಸುರತ್ತಿರುವ ಮನೆಯವರಿಗೆ ಮತ್ತು ರಸ್ತೆಯ ಮೇಲೆ ಓಡಾಡುವವರಿಗೆ ಆತಂಕ...

ಹೊನ್ನಾವರ: ಅಂತರಾಷ್ಟಿçÃಯ ಲಯನ್ ಸೇವಾ ಸಂಸ್ಥೆಯ ಒಂದು ಜಾತ್ಯಾತೀತ ಸೇವಾ ಸಂಸ್ಥೆಯಾಗಿದ್ದು, ವಿಶ್ವದೆಲ್ಲೆಡೆ ತನ್ನ ಸೇವಾ ಚಟುವಟಿಕೆಗಳ ಮೂಲಕ ಗಮನ ಸೆಳೆದಿದ್ದು, ೪೫ ವರ್ಷಗಳ ಇತಿಹಾಸ ಹೊಂದಿರುವ...

ಹೊನ್ನಾವರ : ಕೇಂದ್ರದ ಮೋದಿ ಸರಕಾರ ಮತ್ತು ರಾಜ್ಯದ ಯಡಿಯೂರಪ್ಪ ಸರಕಾರ ಕರೋನಾದಿಂದ ಬಳಲುತ್ತಿರುವ ಜನರ ಸಂಕಷ್ಟಗಳಿಗೆ ಸ್ಪಂದಿಸದೇ ಬರೇ ಸುಳ್ಳು ಭರವಸೆಗಳನ್ನು ನೀಡುತ್ತಾ ಜನರನ್ನು ವಂಚಿಸುತ್ತಿದೆ...

ಹೊನ್ನಾವರ: ಚಂದಾವರ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿದ್ದ ಹೊದ್ಕೆಯ ಶ್ರೀಕಾಂತ ರಮೇಶ ನಾಯ್ಕ (೪೩) ಅವರು ತೀವ್ರ ಅನಾರೋಗ್ಯದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ...

ಹೊನ್ನಾವರ: ಸ್ಥಳೀಯ ಪ್ರತಿಷ್ಠಿತ ಎಂ.ಪಿ.ಇ. ಸೊಸೈಟಿಯ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕರಾದ ಮಂಜುನಾಥ ಹೆಗಡೆ ಇವರು ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಸುರೇಶ್...

ಹೊನ್ನಾವರ: ಕರೋನಾ ಮಹಾಮಾರಿಯ ಲಾಕಡೌನ ಸಂದರ್ಭದಲ್ಲಿ ಬಿಜೆಪಿ ಸರ್ಕಾರವು ಜನರ ಸಂಕಷ್ಟಗಳಿಗೆ ಸರಿಯಾಗಿ ಸ್ಪಂದಿಸದೆ ಹುಚ್ಚರಂತೆ ವರ್ತಿಸಿದೆ. ದೇಶದ ಇತಿಹಾಸದಲ್ಲಿ ಇಂತಹ ಸುಳ್ಳುಹೇಳುವ ಪ್ರಧಾನಿಯನ್ನು ನಾವು ಎಂದು...

error: