December 19, 2024

Bhavana Tv

Its Your Channel

ಗುಂಡ್ಲುಪೇಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಕ್ಷೇತ್ರಶಿಕ್ಷಣಾಧಿಕಾರಿಗಳು ಭೇಟಿ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಇಂದಿನಿoದ ಶಾಲೆ ಆರಂಭವಾಗಿದ್ದರಿAದ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಎಸ್.ಸಿ. ಶಿವಮೂರ್ತಿರವರು ಭೇಟಿ ನೀಡಿ ಶಾಲೆಯ ಮಕ್ಕಳಿಗೆ ಚಾಕಲೇಟ್ ಮತ್ತು ಹೂಗಳನ್ನು ನೀಡಿ ಸ್ವಾಗತಿಸಿದರು. ತಾಲೂಕಿನ ಕೆಲವು ಶಾಲೆಗಳಿಗೆ ಭೇಟಿ ನೀಡಿದ ಶಾಲೆಗಳಾದ ಮುಖ ಹಳ್ಳಿ, ತೆಂಕಲ ಹುಂಡಿ, ಹುಲಸಗು೦ ದೀ, ಮತ್ತು ಉತ್ತಂ ಗೆರೆ ಹುಂಡಿ ಶಾಲೆಗಳಿಗೆ ಭೇಟಿ ನೀಡಿ ತಾಲೂಕಿನ ಒಟ್ಟು ೨೦೪ ಶಾಲೆಗಳಲ್ಲಿ ೧೨೨೦೯ ಮಕ್ಕಳು ದಾಖಲಾಗಿದ್ದು. ಅದರಲ್ಲಿ ೭೭೯೩ ಮಕ್ಕಳು ಹಾಜರಾಗಿರುತ್ತಾರೆ. ಶೇಕಡವಾರು.೬೩: ೮೩ ಹಾಜರಾತಿ ಇದೆ ಎಂದು ತಿಳಿಸಿದರುಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಮತ್ತು ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು

ವರದಿ ಸದಾನ೦ದ ಕನ್ನೆಗಾಲ ಗುಂಡ್ಲುಪೇಟೆ

error: