December 22, 2024

Bhavana Tv

Its Your Channel

ಗುಂಡ್ಲುಪೇಟೆ; ಪಡುಗೂರು ಸಂಪತ್ತು ಅಭಿಮಾನಿಗಳ ಬಳಗದ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

ಗುಂಡ್ಲುಪೇಟೆ. ತಾಲೂಕಿನ ಪಡುಗೂರು ಸಂಪತ್ತು ಅಭಿಮಾನಿಗಳ ಬಳಗದ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಯನ್ನು ಚಾಮರಾಜನಗರ ಕ್ಷೇತ್ರದ ಸಂಸದರಾದ ವಿ .ಶ್ರೀನಿವಾಸ ಪ್ರಸಾದ್ ರವರನ್ನು ಭೇಟಿ ಮಾಡಿ ಹಾಗೂ ಗುಂಡ್ಲುಪೇಟೆ ಕ್ಷೇತ್ರದ ಜನಪ್ರಿಯ ಶಾಸಕರಾದ ಸಿ.ಎಸ್ .ನಿರಂಜನ್ ಕುಮಾರ್ ಅವರನ್ನು ಭೇಟಿಮಾಡಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರಾದ ಪಡುಗೂರು ಸಂಪತ್ತು, ಮಹದೇವಸ್ವಾಮಿ ಪಡುಗೂರು,ಹುಲಸ ಗುಂದಿ ಸುರೇಶ್, ಯುವ ಮುಖಂಡ ಮಾದೇಶ್ ಕಣ್ಣೇಗಾಲ, ಮಣಿಕಂಠ, ಶಿವು ಗುರುವಿನಪುರ, ಹನುಮಂತರಾಜು, ಸುನಿಲ್, ಐಶ್ವರ್ಯ ಸ್ಟುಡಿಯೋ ಸೂರಿ, ಇನ್ನು ಮುಂತಾದವರು ಉಪಸ್ಥಿತರಿದ್ದರು

ವರದಿ: ಸದಾನಂದ ಕನ್ನೇಗಾಲ

error: