December 22, 2024

Bhavana Tv

Its Your Channel

ಕೃಷಿ ಇಲಾಖೆ ವತಿಯಿಂದ ರೈತರಿಗೆ ಕೃಷಿ ಯಂತ್ರೋಪಕರಣಗಳ ವಿತರಣೆ

ಗುಂಡ್ಲುಪೇಟೆ ತಾಲೂಕಿನ ರೈತ ಫಲಾನುಭವಿಗಳಿಗೆ ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಶಾಸಕರಾದ ಸಿಎಸ್ ನಿರಂಜನ್ ಕುಮಾರ್ ರವರು ವಿತರಣೆ ಮಾಡಿದರು
ತಾಲೂಕಿನ ಒಟ್ಟು 24 ರೈತ ಫಲಾನುಭವಿಗಳಿಗೆ ಯಂತ್ರೋಪಕರಣಗಳನ್ನು ವಿತರಣೆ ಮಾಡಲಾಗಿದ್ದು ಕ್ರಮವಾಗಿ 8 ರೈತರಿಗೆ ತುಂತುರು ನೀರಾವರಿ ಉಪಕರಣ, 4 ಎವಿ ಟಿಲ್ಲರ್ , 1 ಪವರ್ ವೀಡರ್ , ಚಾಪ್ ಕಟರ್ 2, ಬ್ರಷ್ ಕಟರ್ 2, 6 ರೋಟವೇಟರ್ , 1 ಡಿಸ್ಕ್ , ಒಟ್ಟು 24 ಮಂದಿ ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು. ಕೃಷಿ ಯಂತ್ರೋಪಕರಣ ವಿತರಣಾ ಕಾರ್ಯಕ್ರಮದಲ್ಲಿ ಶಾಸಕರಾದ ಸಿಎಸ್ ನಿರಂಜನ್ ಕುಮಾರ್, ಕೃಷಿಕ ಸಮಾಜದ ಅಧ್ಯಕ್ಷರಾದ ಕೆ ಸಿ ಮಧು, ಉಪಾಧ್ಯಕ್ಷರಾದ ಭಿಕ್ಷೆ ಶ್, ನಿರ್ದೇಶಕರುಗಳಾದ ನಾಗಮಲ್ಲಪ್ಪ ಕಂದೇಗಾಲ, ನಾಗಮಲ್ಲಪ್ಪ ಕುಂದಕೆರೆ, ,ದರ್ಕಷ್ ಕಮಿಟಿ ಅಧ್ಯಕ್ಷರಾದ ನಿಟ್ರೆ ನಾಗರಾಜ ಪ್ಪ, ಮಂಡಲ ಅಧ್ಯಕ್ಷಜಗದೀಶ್, ಮಹದೇವಪ್ರಸಾದ್ ಸಿ, ಪ್ರಣಾಯ್, ಇತರೆ ರೈತರು ಹಾಗೂ ಮುಖಂಡರು ಹಾಜರಿದ್ದರು.

ವರದಿ: ಸದಾನಂದ ಕನ್ನೇಗಾಲ

error: