December 20, 2024

Bhavana Tv

Its Your Channel

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸೋಮಹಳ್ಳಿ ಸಾಮಾನ್ಯ ಕ್ಷೇತ್ರ ದ ಅಭ್ಯರ್ಥಿ ಎಸ್. ಶಿವನಾಗಪ್ಪ ಪರ ಎಚ್ ಎ0 ಗಣೇಶ್ ಪ್ರಸಾದ್ ಪ್ರಚಾರ

ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ಸೋಮಹಳ್ಳಿ ಸಾಮಾನ್ಯ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ಎಸ್ ಶಿವನಾಗಪ್ಪ ಅವರ ಪರ ಎಚ್ ಎನ್ ಗಣೇಶ್ ಪ್ರಸಾದ್ ರವರು ಪ್ರಚಾರ ನಡೆಸಿದರು. ತೋರಹಳ್ಳಿ, ನಿಟ್ರೆ, ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಗಣೇಶ್ ಪ್ರಸಾ ದ್,ಚಾಮು ಲ್ ಅಧ್ಯಕ್ಷರಾದ ಎಚ್ ಎಸ್ ನಂಜುAಡಪ್ರಸಾದ್ ಅಭ್ಯರ್ಥಿಯಾದ ಎಸ್. ಶಿವನಾಗಪ್ಪ, ಬೇಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುನಿರಾಜು, ಬಸವರಾಜು, ಮಧು ಶಂಕರ್, ಇನ್ನು ಹಲವಾರು ಮುಖಂಡರು ಕಾರ್ಯಕರ್ತರು ಹಾಜರಿದ್ದರು.

ವರದಿ: ಸದಾನಂದ ಕಣ್ಣೇಗಾಲ ಗುಂಡ್ಲುಪೇಟೆ

error: