December 22, 2024

Bhavana Tv

Its Your Channel

ವಿಜೃಂಭಣೆಯಿOದ ನಡೆದ ಕೋಡಿ ಬಸವೇಶ್ವರ ರಥೋತ್ಸವ

ಗುಂಡ್ಲುಪೇಟೆ ತಾಲೂಕಿನ ಹೊ೦ಗಳ್ಳಿ ಗ್ರಾಮದಲ್ಲಿ ನಡೆದ ಕೋ ಡಿಬಸವೇಶ್ವರ ರಥೋತ್ಸವ ಬಹಳ ವಿಜೃಂಭಣೆಯಿoದ ನಡೆಯಿತು. ಕಳೆದ ಮೂರು ವರ್ಷಗಳಿಂದ ನಿಂತುಹೋಗಿದ್ದ ರಥೋತ್ಸವವನ್ನು ಗ್ರಾಮಸ್ಥರು ಒಟ್ಟಾಗಿ ಸೇರಿ ಸಡಗರ-ಸಂಭ್ರಮದಿoದ ಬಸವೇಶ್ವರ ರಥೋತ್ಸವವನ್ನು ಕಟ್ಟಿ ಶ್ರೀ ಬಸವೇಶ್ವರ ರಥೋತ್ಸವಕ್ಕೆ ಈಡುಗಾಯಿ ಒಡೆಯುವುದರ ಮೂಲಕ ದೇವರ ಕೃಪೆಗೆ ಪಾತ್ರರಾದರು.

ವರದಿ: ಸದಾನಂದ ಕನ್ನೇಗಾಲ

error: