December 22, 2024

Bhavana Tv

Its Your Channel

ಪಿ.ಯು.ಸಿ. ಫಲಿತಾಂಶ; ವಿಜ್ಞಾನ ವಿಭಾಗದಲ್ಲಿ 582(97%) ಅಂಕ ಪಡೆದು ತನುಶ್ರೀ

ಗುಂಡ್ಲುಪೇಟೆ ಪಟ್ಟಣದ 14ನೇ ವಾರ್ಡ್ ಜನತಾ ಕಾಲೋನಿ ನಿವಾಸಿಗಳಾದ ಮಂಜುನಾಥ ಮತ್ತು ಉಮಾ ದಂಪತಿ ಪುತ್ರಿ ಎಂ. ತನುಶ್ರೀ ಮೈಸೂರಿನ ಬಾಲಗಂಗಾಧರನಾಥ ಸ್ವಾಮೀಜಿ ಕಾಲೇಜು ವಿದ್ಯಾರ್ಥಿಯಾಗಿದ್ದು. ವಿಜ್ಞಾನ ವಿಭಾಗದಲ್ಲಿ 600 ಕ್ಕೆ 582 ಅಂಕ ಪಡೆದು (97%) ತೆಗೆದುಕೊಂಡು ಗುಂಡ್ಲುಪೇಟೆ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಅವರಿಗೆ ತಾಲೂಕು ಕುರುಬ ಸಂಘದ ಪರವಾಗಿ ಕುರುಬ ಸಮಾಜದ ಅಧ್ಯಕ್ಷರಾದ ಎಲ್ ಸುರೇಶ್ ರವರು ಅಭಿನಂದನೆಗಳನ್ನು ತಿಳಿಸಿದ್ದಾರೆ.

ವರದಿ: ಸದಾನಂದ ಕನ್ನೇಗಾಲ

error: