April 11, 2025

Bhavana Tv

Its Your Channel

ಚಾಮುಲ್ ವಿಜೇತರಾದ ಎಂ.ಪಿ.ಸುನೀಲ್ ಗೆ ಸನ್ಮಾನ

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಚಾಮುಲ್ ಚುನಾವಣೆಗೆ ಸ್ಪರ್ಧೆ ಮಾಡಿ ವಿಜೇತರಾದ ಎಂ.ಪಿ .ಸುನೀಲ್ ರವರಿಗೆ ದಿವಂಗತ ಅಬ್ದುಲ್ ನಜೀರ್ ಸಾಬ್ ರವರ ಸುಪುತ್ರರಾದ ಮುನೀರ್ ಅಹ್ಮದ್ ಮತ್ತು ಮಾಜಿ ಪುರಸಭಾ ಅಧ್ಯಕ್ಷರಾದ ದಿವಂಗತ ಶಾಹುಲ್ ಹಮೀದ್ ಸುಪುತ್ರರಾದ ಅಪ್ಸರ್ ಅಹಮದ್ ರವರು ರಾಜ್ಯ ಕಾಂಗ್ರೆಸ್ ವಕ್ತಾರರು. ಮತ್ತು ಕರ್ನಾಟಕ ಹೈಕೋರ್ಟ್ ವಕೀಲರು .ಒಟ್ಟಿಗೆ ಸೇರಿ ಅಭಿನಂದನೆಗಳನ್ನ ತಿಳಿಸಿದರು.ಮತ್ತು ಸನ್ಮಾನವನ್ನು ಹಮ್ಮಿಕೊಂಡಿದ್ದರು

ಈ ಸಂದರ್ಭದಲ್ಲಿ ಗುಂಡ್ಲುಪೇಟೆಯ ಕಾಂಗ್ರೆಸ್ ಮುಖಂಡರಾದ ಆಯುಬ್ ಖಾನ್ ಉಪಸ್ಥಿತರಿದ್ದರು.

ವರದಿ: ಸದಾನಂದ ಕನ್ನೇಗಾಲ

error: