December 20, 2024

Bhavana Tv

Its Your Channel

ನ್ಯಾಯ ಬೆಲೆ ಅಂಗಡಿ ಮಾಲೀಕರಾದ ಎಂ ಸಿ ಚನ್ನಬಸಪ್ಪ ನಿಧನ

ಗುಂಡ್ಲುಪೇಟೆ. ತಾಲೂಕಿನ ಕಣ್ಣಿಗಾಲ ಗ್ರಾಮದ ನಿವಾಸಿಯಾದ ಎಂ ಸಿ ಚನ್ನಬಸಪ್ಪನವರು 92 ನಿಧನರಾಗಿದ್ದಾರೆ . ಅವರ ಅಂತ್ಯಕ್ರಿಯೆ ಸ್ವಗ್ರಾಮವಾದ ಕಣ್ಣೆ ಗಾಲಗ್ರಾಮದಲ್ಲಿ ನಾಳೆ ನಡೆಯಲಿದೆ. ಮೃತರಿಗೆ ನಾಲ್ಕು ಗಂಡು ಮಕ್ಕಳು ಹಾಗೂ ಅಪಾರ ಸಂಬAಧಿಕರನ್ನು ಹೊಂದಿದ್ದಾರೆ.

ವರದಿ: ಸದಾನಂದ ಕನ್ನೇಗಾಲ

error: