December 22, 2024

Bhavana Tv

Its Your Channel

ಗುಂಡ್ಲುಪೇಟೆಯ ವಿನಾಯಕ ಗೆಳೆಯರ ಬಳಗದ ವತಿಯಿಂದ ಗಣೇಶ ವಿಸರ್ಜನೆ

ಗುಂಡ್ಲುಪೇಟೆ ತಾಲೂಕಿನ ಕನ್ನೆಗಾಲ ಗ್ರಾಮದಲ್ಲಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಮೂರನೇ ದಿನವಾದ ಶುಕ್ರವಾರ ಬಹಳ ವಿಜೃಂಭಣೆಯಿAದ ಗಣೇಶೋತ್ಸವ ವನ್ನು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿ ವಿಸರ್ಜನೆ ಮಾಡಿದರು. ಈ ವೇಳೆಯಲ್ಲಿ ಯುವಕರ ಕುಣಿತದಿಂದ ಉತ್ಸವಕ್ಕೆ ಮೆರಗು ಬಂದಿತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರುಗಳಾದ ಗುರುಮಲ್ಲಪ್ಪ , ಮಾದ ಪ್ಪ, ರಾಜ ಪ್ಪ, ಕೆಎಂ ಸಿದ್ದ ಪ್ಪ, ನಂಜಪ್ಪ, ವೀರಭದ್ರಪ್ಪ, ಮಲ್ಲಿಕಾರ್ಜುನ್ , ರುದ್ರಪ್ಪ, ಹಾಗೂ ವಿನಾಯಕ ಗೆಳೆಯರ ಬಳಗದ ಯುವಕರುಗಳು ಹಾಗೂ ಗ್ರಾಮಸ್ಥರುಗಳು ಹಾಜರಿದ್ದರು.
ವರದಿ: ಸದಾನ0ದ ಕನ್ನೆಗಾಲ

error: