March 29, 2025

Bhavana Tv

Its Your Channel

ಕರ್ನಾಟಕ ಕಾವಲು ಪಡೆಯ ವತಿಯಿಂದ ೭೪ನೇ ಗಣರಾಜ್ಯೋತ್ಸವ

ಗುಂಡ್ಲುಪೇಟೆ : ಪಟ್ಟಣದ ಶಿವಾನಂದ ಸ್ಮಾರಕದ ಮುಂಭಾಗ ಕರ್ನಾಟಕ ಕಾವಲು ಪಡೆಯ ವತಿಯಿಂದ ೭೪ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿಲಾಯಿತು,
ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕರಾದ ಸುಭಾಷ್ ಮಾಡ್ರಹಳ್ಳಿ ಮಾತನಾಡಿ ಹಲವಾರು ಗಣ್ಯರ ಸಾಧನೆಯನ್ನು ಸ್ಮರಿಸಿದ್ದರು. ಕಾರ್ಯಕ್ರಮದ ನೇತೃತ್ವವನ್ನು ಕರ್ನಾಟಕ ಕಾವಲು ಪಡೆಯ ತಾಲೂಕು ಅಧ್ಯಕ್ಷರಾದ ಅಬ್ದುಲ್ ಮಾಲಿಕ್ ರವರು ವಹಿಸಿದರು.ಈ ಸಂದರ್ಭದಲ್ಲಿ ಹಿರಿಯ ಕನ್ನಡ ಪರ ಹೋರಾಟಗಾರರಾದ ಬ್ರಹ್ಮಾನಂದ, ಕಾವಲು ಪಡೆಯ ಸಂಘಟನೆಯ ಪದಾಧಿಕಾರಿಗಳಾದ, ಅಮೀರ್, ಮುಬಾರಕ್, ಇ ಲಿಯಸ್, ಕುಂಜಟ್ಟಿ, ವೆಂಕಟೇಶ್ ಗೌಡ್ರು, ಶಕೀಲ್ .ಮಲ್ಲೇಶ್ ,ತತ್ವಪದ ಕಾರರಾದ ಮಾದಯ್ಯ, ಹಾಗೂ ಮಿಮಿಕ್ರಿ ರಾಜು .ಹೆಚ್ ರಾಜು. ಉಪಸ್ಥಿತರಿದ್ದರು
ಸದಾನಂದ ಕಣ್ಣೇಗಾಲ

error: