December 19, 2024

Bhavana Tv

Its Your Channel

ಸಿರಸಿಯ ವಿಮಲಾ ಭಾಗ್ವತರವರಿಗೆ ಸಂತ ಶಿಶುನಾಳ ಶರೀಫ ಹಾಗೂ ಆಯ್ದಕ್ಕಿ ಲಕ್ಕಮ್ಮ ರಾಜ್ಯ ಪ್ರಶಸ್ತಿ

ವರದಿ: ವೇಣುಗೋಪಾಲ ಮದ್ಗುಣಿ

ಚಿತ್ರದುರ್ಗ : ಕನ್ನಡ ಸಾಹಿತ್ಯ ಸಾಗರ ಸಂಸ್ಥೆಯಿoದ ಪ್ರತಿ ವರ್ಷವು ಚಿತ್ರದುರ್ಗದ ಕೋಟೆ ನಾಡಿನಲ್ಲಿ ನೀಡುತ್ತಿರುವ ಸಂತ ಶಿಶುನಾಳ ಶರೀಫ ಹಾಗೂ ಆಯ್ದಕ್ಕಿ ಲಕ್ಕಮ್ಮ ರಾಜ್ಯ ಪ್ರಶಸ್ತಿಯನ್ನು ಬಹುಮುಖ ಪ್ರತಿಭೆಯ ಸಾಧಕಿಯವರಾದ ಸಿರಸಿಯ ವಿಮಲಾ ಭಾಗ್ವತರವರಿಗೆ ಸಮಿತಿಯ ವತಿಯಿಂದ ನಡೆದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೀಡಲಾಯಿತು.
ಪ್ರಶಸ್ತಿ ಪಡೆದ ಅವರನ್ನು ಶ್ರೀಕೃಷ್ಣ ಪದಕಿ, ದತ್ತಗುರು ಕಂಠಿಯವರು ಅಭೀನಂದಿಸಿದ್ದಾರೆ.

error: