December 3, 2024

Bhavana Tv

Its Your Channel

ಮಸ್ಕಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ವೆಸೆಗಿದ ಅಪರಾಧಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿ ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು ಎಂದು ಮನವಿ

ಕಲ್ಯಾಣಿ ಕರ್ನಾಟಕ ಭೋವಿ( ವಡ್ಡರ) ಯವಕರ ಸಂಘ ಮಸ್ಕಿ ವತಿಯಿಂದ ತಹಶಿಲ್ದಾರರ ಗೆ ಮನವಿಯನ್ನು ಸಲ್ಲಿಸಿತು.

ಸಿಂಧನೂರು ತಾಲುಕಿನ ಸಿದ್ರಾಂಪುರ ಗ್ರಾಮದ ಬಾಕಿಯು ಸಿಂಧನೂರು ಮೊರಾರ್ಜಿ ವಸತಿ ಶಾಲೆಯ ಓದುತ್ತಿದು ತಂದೆ ಮಗಳನ್ನು
ಗ್ರಾಮಕ್ಕೆ ಕರೆದುಕೊಂಡು ಹೋಗುವ ದಾರಿಯಲ್ಲಿ ಆರೋಪಿ ಯಾದ ಕೆಂಪ್ಯಾ ಎಂಬ ಯುವಕನ ಗ್ರಾಮಕ್ಕೆ ಬಿಡುತೆನೆ ಎಂದು ಹೇಳಿ… ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ…

ಇದರಿಂದ ಮನನೊಂದು ಬಾಲಕಿಯ ತಂದೆ ವಿಷವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ…

ವಿದ್ಯಾರ್ಥಿನಿ ಮೇಲೆ ನೆಡೆದ ಅತ್ಯಾಚಾರ ಪ್ರಕರಣವನ್ನು ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಪಾರದರ್ಶಕ ತನಿಖೆ ಮಾಡಿ.ಆರೋಪಿಗೆ ಮರಣದಂಡನೆ ವಿಧಿಸಬೇಕು. ಹಾಗೂ ಸಂತ್ರಸ್ತಸ್ಥೇಯ ಕುಟುಂಬಕ್ಕೆ10.ಲಕ್ಷ ರೂಪಾಯಿಗಳನ್ನು ಪರಿಹಾರ ನೀಡಬೇಕು ಎಂದು ಒತ್ತಾಯ ಮಾಡಿದರು.

ಈ ಸಂದರ್ಭದಲ್ಲಿ. ದುರಗಪ್ಪ ಚಿಗರಿ.ಮಲ್ಲಯ್ಯ ಗುಡಿಸಲಿ, ಆನಂದ ಬಂಗಾಲಿ,ಮಲ್ಲಯ್ಯ ನಾಗರಾಹಾಳ,ತಿಮ್ಮಣ್ಣ ಗುಡಿಸಲಿ, ಸೋಮ್ಮಣ್ಣ ಅಮೀನಗಡ,ಶೇಖರಪ್ಪ ಬೆಳೆಗಾಳ,ವಕಾಲಾಸಾಬ,ಸಾರಪ್ಪ ಬಂಗಾಳಿ, ರಮೇಶ್ ಸಿಂಧನೂರು, ರಮೇಶ್ ಲಿಂಗ್ಗಸೊಗುರು ತಿಪ್ಪಣ್ಣ ದೇವರ ಮನಿ,ವೀರೇಶ ಆನೆಸೂರು,ವೀರೇಶ ಬಡಿಗೇರ, ಲಕ್ಷಣ್ಣ ಯರದ್ದಾಳ,ಜಿ.ಎಸ್. ಆನಂದ ಹಾಗೂ ಸಮಾಜದ ಪ್ರಮುಖ ಮುಂಖಡರು ಇದ್ದರೂ

error: