March 28, 2025

Bhavana Tv

Its Your Channel

ಜಿಲ್ಲೆಯಲ್ಲಿ ಶತಕ ಬಾರಿಸಿದ ಕರೋನಾ : ಕುಮಟಾದಲ್ಲಿ ಇಂದು ಒರ್ವರಲ್ಲಿ ಸೋಂಕು ದೃಡ.

ಕಾರವಾರ: ಜಿಲ್ಲೆಯಲ್ಲಿ ಬಿಟ್ಟುಬಿಡದೆ ಕಾಡುತ್ತಿರುವ ಕರೋನಾ ಸೊಂಕಿತರ ಪ್ರಕರಣ ಇಂದು ಮತ್ತೆ ಪತ್ತೆಯಾಗಿದ್ದು ಕುಮಟಾಕ್ಕೆ ಮುಂಬೈನಿoದ ಆಗಮಿಸಿದ ಓರ್ವನಲ್ಲಿ ಕರೋನ ಸೋಂಕು ದೃಢ ಪಡುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ನೂರಕ್ಕೆ ಏರಿದೆ. ಮಹಾರಾಷ್ಟ್ರದಿಂದ ಕ್ವಾರಂಟೈನಲಿದ್ದ ೫೬ ವರ್ಷದ ಪುರುಷನಲ್ಲಿ ಸೋಂಕು ದೃಡಪಟ್ಟಿದೆ ಕಾರಿನಲ್ಲಿ ಬಂದಿದ್ದ ಈತ ನೇರವಾಗಿ ಕ್ವಾರಂಟೈನಲ್ಲಿ ಒಳಗಾಗಿದ್ದ ಈತನ ಸಂಪರ್ಕ ಸ್ಥಳೀಯರು ಯಾರು ಬಂದಿಲ್ಲ ಎಂದು ತಿಳಿದು ಬಂದಿದೆ. ಜಿಲ್ಲಕೆಯಲ್ಲಿ ಸೊಂಕಿತರ ಸಂಖ್ಯೆ ನೂರಕ್ಕೆ ಏರಿದ್ದರೂ ಈಗಾಗಲೇ ೮೫ ಮಂದಿ ಗುಣಮುಖರಾಗಿದ್ದಾರೆ. ೧೫ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

error: