March 28, 2025

Bhavana Tv

Its Your Channel

ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿದ ಶಾಸಕ ಸುನೀಲ ನಾಯ್ಕ

ಭಟ್ಕಳ :ತಾಲೂಕಿನ ಮಾವಳ್ಳಿ ೧ ಗ್ರಾಮದ ನೆರಿಕುಳಿ ರಸ್ತೆ ನಿರ್ಮಾಣ ಕಾಮಗಾರಿಗೆ (ಅಂದಾಜು ಮೊತ್ತ ೨೫ ಲಕ್ಷ) ಮತ್ತು ಮಾವಳ್ಳಿ ೧ ಗ್ರಾಮದ ಗುಡಿಗಾರ್ ಬೋಳೆ ರಸ್ತೆ ನಿರ್ಮಾಣ ಕಾಮಗಾರಿಗೆ ( ೫ ಲಕ್ಷ)ಹಾಗೂ ಮಾವಳ್ಳಿ ೧ ನ್ಯಾಶನಲ್ ಕಾಲೋನಿಯಿಂದ ತುದಳ್ಳಿ ರಸ್ತೆ ನಿರ್ಮಾಣ ಕಾಮಗಾರಿಗೆ ( ಅಂದಾಜು ಮೊತ್ತ ೧೫ ಲಕ್ಷ ) ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು.

error: